Connect with us

Hassan

ಗಡುವು ಮುಗಿದರೂ ನಾಮಫಲಕ ಬದಲಾಯಿಸದವರ ವಿರುದ್ಧ ಕರವೇ ಹೋರಾಟ

Published

on

ಹಾಸನ – ನಾಮಫಲಕದಲ್ಲಿ ಶೇಕಡ. 60 ಕನ್ನಡ ಬಳಕೆ ಕಡ್ಡಾಯ ವಿಚಾರ

ಗಡುವು ಮುಗಿದರೂ ನಾಮಫಲಕ ಬದಲಾಯಿಸದವರ ವಿರುದ್ಧ ಕರವೇ ಹೋರಾಟ

ಕರವೇಯಿಂದ ಆಂಗ್ಲ ನಾಮಫಲಕಗಳಿಗೆ ಮಸಿದು ಆಕ್ರೋಶ

ಹಾಸನದಲ್ಲಿ ಕರವೇ ನಾರಾಯಣ ಗೌಡ ಬಣದಿಂದ ಜಾಥ

ಆಂಗ್ಲ ನಾಮಫಲಕ ಹಾಕಿರೋರ ವಿರುದ್ಧ ಕರವೇ ಕಾರ್ಯಕರ್ತರ ಘೋಷಣೆ

ನೂರಾರು ಕರವೇ ಕಾರ್ಯಕರ್ತರು ಜಾಥದಲ್ಲಿ ಭಾಗಿ

ನಗರಸಭೆಯ ಅಧಿಕಾರಗಳು ಮತ್ತು ಪೊಲೀಸರ ನೇರವಿದಿಂದ ಆಂಗ್ಲ ನಾಮಫಲಕಗಳನ್ನ ತೆರವುಗೊಳಿಸುತ್ತಿರುವ ಕರವೇ ಕಾರ್ಯಕರ್ತರು

ಹಾಸನ ನಗರ ದಾದ್ಯಂತ ಆಂಗ್ಲ‌ ಭಾಷೆಯ ನಾಮಫಲಕ ತೆರವುಗೊಳಿಸಲು ಒತ್ತಾಯ

Continue Reading
Click to comment

Leave a Reply

Your email address will not be published. Required fields are marked *

Hassan

ತಾತನ ಜೊತೆ ಮೊಮ್ಮಕ್ಕಳು ಬೈಕ್‌ನಲ್ಲಿ ಕುಳಿತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ : ಓರ್ವ ಬಾಲಕ ಸ್ಥಳದಲ್ಲೇ ಸಾವು

Published

on

ಹಾಸನ : ಕಾನ್ವೆಂಟ್ ಮುಗಿಸಿಕೊಂಡು ತಾತನ ಜೊತೆ ಮೊಮ್ಮಕ್ಕಳು ಬೈಕ್‌ನಲ್ಲಿ ಕುಳಿತಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿ

ಓರ್ವ ಬಾಲಕ ಸ್ಥಳದಲ್ಲೇ ಸಾವು, ಮತ್ತೋರ್ವ ಬಾಲಕನಿಗೆ ಗಂಭೀರ ಗಾಯ

ದೀಕ್ಷಿತ್‌ಗೌಡ (4) ಮೃತ ಬಾಲಕ

ಸಾರ್ಥಕ್ (4) ಗಂಭೀರವಾಗಿ ಗಾಯಗೊಂಡಿರುವ ಬಾಲಕ

ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ಮಂಡಿಕೊಪ್ಪಲು ಗೇಟ್ ಬಳಿ ನಿನ್ನೆ ಸಂಜೆ ಘಟನೆ

ಮಂಡಿಕೊಪ್ಪಲು ಗೇಟ್‌ನಲ್ಲಿರುವ ಗಾರ್ಡವಿನ್ ಕಾನ್ವೆಂಟ್‌ನಲ್ಲಿ ಎಲ್‌ಕೆಜಿ ಓದುತ್ತಿರುವ ದೀಕ್ಷಿತ್‌ಗೌಡ ಹಾಗೂ ಸಾರ್ಥಕ್

ಕಾನ್ವೆಂಟ್ ಮುಗಿದ ಮೇಲೆ ಮೊಮ್ಮಕ್ಕಳನ್ನು ಕರೆದುಕೊಂಡು ಬರಲು ಬೈಕ್‌ನಲ್ಲಿ ಕೂರಿಸಿಕೊಂಡಿದ್ದ ತಾತ ಚೋಳರಾಜು

ಎರಡು ಕಡೆ ರಸ್ತೆಯಲ್ಲಿ ವಾಹನಗಳು ಬರುತ್ತಿವೆಯಾ ಎಂದು ನೋಡುತ್ತಿದ್ದ ಚೋಳರಾಜು

KA-02-HM-9313 ನಂಬರ್‌ನ ಬೈಕ್‌ನಲ್ಲಿ ಮೊಮ್ಮಕ್ಕಳೊಂದಿಗೆ ಕುಳಿತಿದ್ದ ಚೋಳರಾಜು

ಈ ವೇಳೆ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ KA-54-8690 ನಂಬರ್ ಗೂಡ್ಸ್ ವಾಹನ

ಸ್ಥಳದಲ್ಲೇ ಮೃತಪಟ್ಟ ದೀಕ್ಷಿತ್‌ಗೌಡ

ಗಂಭೀರವಾಗಿ ಗಾಯಗೊಂಡಿರುವ ಸಾರ್ಥಕ್

ಸಾರ್ಥಕ್‌ಗೆ ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ

ಚೋಳರಾಜುಗೂ ಕೈ ಮುರಿತ, ಸಣ್ಣ-ಪುಟ್ಟ ಗಾಯ

ನವೀನ್ ಹಾಗೂ ಬಾಬು ಸಹೋದರರು

ನವೀನ್ ಪುತ್ರ ದೀಕ್ಷಿತ್‌ಗೌಡ, ಬಾಬು ಪುತ್ರ ಸಾರ್ಥಕ್

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಘಟನೆ

Continue Reading

Hassan

ಅಪ್ರಾಪ್ತ ಯುವಕನ ವಾಹನ ಚಾಲನೆ ಪೋಷಕರಿಗೆ ದಂಡ ವಿಧಿಸಿದ ನ್ಯಾಯ ಧೀಶೆ ಎಂ ಎಸ್ ಶಶಿಕಲಾ

Published

on

ಬೇಲೂರು: ದಿನಾಂಕ 14-12 -2025 ರಂದು ಮದ್ಯಾಹ್ನ 1 ಗಂಟೆ ಸಮಯದಲ್ಲಿ ಬೇಲೂರು ಪಿಐ ರೇವಣ್ಣನವರು ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಮಾದಿಹಳ್ಳಿ ಹೋಬಳಿ ಇ ಹೊಸಳ್ಳಿ ಗ್ರಾಮದ ಯೋಗಿನ್ ಬಿನ್ ಜಯಣ್ಣ 15 ವರ್ಷ ಅಪ್ರಾಪ್ತ ಯುವಕ ತನ್ನ ತಂದೆಗೆ ಸೇರಿದ ವಾಹನ ಕೆ ಎ 46 ಎಂ 2081 ನಂಬರಿನ ಮಾರುತಿ ಆಲ್ಟೋ ಕಾರ್ ಚಲಾಯಿಸಿಕೊಂಡು ಬರುತ್ತಿದ್ದಾಗ ಗಸ್ತ್ ನಲ್ಲಿದ್ದ ಪಿಐ ರೇವಣ್ಣನವರು ಪರಿಶೀಲಿಸಿ ಅಪ್ರಾಪ್ತ ಬಾಲಕನಿಗೆ ವಾಹನ ಕೊಟ್ಟಿರುವುದು ತಪ್ಪು ಎಂದು ತಿಳಿದಿದ್ದರು ಕೂಡ ಆತನಿಗೆ ವಾಹನ ಚಲಾಯಿಸಲು ನೀಡಿದ ಪೋಷಕರಾದ ಜಯಣ್ಣ ಬಿನ್ ಜೋಗಯ್ಯ 41 ವರ್ಷ ಇವರಿಗೆ ಸಿಸಿ 564/2025 ನೊಟಿಸ್ ನೀಡಿ 25  ಸಾವಿರ ದಂಡವನ್ನು ಬೇಲೂರಿನ ಜೆಎಂಎಫ್ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಎಂ ಎಸ್ ಶಶಿಕಲಾ ದಂಡ ವಿಧಿಸಿದ್ದಾರೆ.

Continue Reading

Hassan

ಅಪ್ರಾಪ್ತ ಯುವಕನ ವಾಹನ ಚಾಲನೆ ಪೋಷಕರಿಗೆ ದಂಡ ವಿಧಿಸಿದ ನ್ಯಾಯಧೀಶೆ ಎಂ ಎಸ್ ಶಶಿಕಲಾ.

Published

on

ಬೇಲೂರು : ದಿನಾಂಕ ೧೪-೧೨ -೨೦೨೫ ರಂದು ಮದ್ಯಾಹ್ನ ೧ ಗಂಟೆ ಸಮಯದಲ್ಲಿ ಬೇಲೂರು ಪಿಐ ರೇವಣ್ಣನವರು ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಮಾದಿಹಳ್ಳಿ ಹೋಬಳಿ ಇ ಹೊಸಳ್ಳಿ ಗ್ರಾಮದ ಯೋಗಿನ್ ಬಿನ್ ಜಯಣ್ಣ ೧೫ ವರ್ಷ ಅಪ್ರಾಪ್ತ ಯುವಕ ತನ್ನ ತಂದೆಗೆ ಸೇರಿದ ವಾಹನ ಕೆ ಎ ೪೬ ಎಂ ೨೦೮೧ ನಂಬರಿನ ಮಾರುತಿ ಆಲ್ಟೋ ಕಾರ್ ಚಲಾಯಿಸಿಕೊಂಡು ಬರುತ್ತಿದ್ದಾಗ ಗಸ್ತ್ ನಲ್ಲಿದ್ದ ಪಿಐ ರೇವಣ್ಣನವರು ಪರಿಶೀಲಿಸಿ ಅಪ್ರಾಪ್ತ ಬಾಲಕನಿಗೆ ವಾಹನ ಕೊಟ್ಟಿರುವುದು ತಪ್ಪು ಎಂದು ತಿಳಿದಿದ್ದರು

ಕೂಡ ಆತನಿಗೆ ವಾಹನ ಚಲಾಯಿಸಲು ನೀಡಿದ ಪೋಷಕರಾದ ಜಯಣ್ಣ ಬಿನ್ ಜೋಗಯ್ಯ ೪೧ ವರ್ಷ ಇವರಿಗೆ ಸಿಸಿ ೫೬೪/೨೦೨೫ ನೊಟಿಸ್ ನೀಡಿ ೨೫ ಸಾವಿರ ದಂಡವನ್ನು ಬೇಲೂರಿನ ಜೆಎಂಎಫ್ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಎಂ ಎಸ್ ಶಶಿಕಲಾ ದಂಡ ವಿಧಿಸಿದ್ದಾರೆ.

Continue Reading

Trending

error: Content is protected !!