Connect with us

Chikmagalur

ಶೃಂಗೇರಿ ಮಠಕ್ಕೆ ನೂತನ ಆಡಳಿತಾಧಿಕಾರಿ ನೇಮಕ

Published

on

ಪಿ.ಎ. ಮುರುಳಿ, ಶೃಂಗೇರಿ ಮಠದ ನೂತನ ಆಡಳಿತಾಧಿಕಾರಿಯಾಗಿ ನೇಮಕ

ಶೃಂಗೇರಿ ಹಿರಿಯ ಜಗದ್ಗುರು ಭಾರತೀ ತೀರ್ಥ ಶ್ರೀಗಳಿಂದ ಮುರುಳಿ ನೇಮಕ

1986ರಿಂದ 38 ವರ್ಷಗಳಿಂದ ಮಠದ ಆಡಳಿತಾಧಿಕಾರಿಯಾಗಿದ್ದ ಗೌರಿ ಶಂಕರ್

1986ರಲ್ಲಿ ಶೃಂಗೇರಿ ಜಗದ್ಗುರು ಆಭಿನವ ವಿದ್ಯಾತೀರ್ಥ ಶ್ರೀಗಳಿಂದ ಗೌರಿ ಶಂಕರ್ ನೇಮಕ

ಮಠದ ಅಭಿವೃದ್ದಿ ಕಾರ್ಯಗಳಿಗೆ ಮುಖ್ಯ ಸಲಹೆಗಾರರಾಗಿ ಗೌರಿ ಶಂಕರ್ ಮುಂದುವರಿಕೆ

ಫೆಬ್ರವರಿ 12ಕ್ಕೆ ಮಠದಲ್ಲಿ ಗೌರಿ ಶಂಕರ್ ಗೆ ಅಭಿನಂದನಾ ಸಮಾರಂಭ

ಫೆಬ್ರವರಿ 12ಕ್ಕೆ ಕಿರಿಯ ಶ್ರೀ ವಿಧುಶೇಖರ ಶ್ರೀಗಳು ಸನ್ಯಾಸ ಸ್ವೀಕರಿಸಿ 9 ವರ್ಷ

ಫೆಬ್ರವರಿ 12ಕ್ಕೆ ಗೌರಿ ಶಂಕರ್ ಸಮರ್ಪಿತ ಸೇವೆಗೆ ಅಭಿನಂದನಾ ಸಮಾರಂಭ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾ ಮಠ

Continue Reading
Click to comment

Leave a Reply

Your email address will not be published. Required fields are marked *

Chikmagalur

ಗಾಳಿ-ಮಳೆಗೆ ಗೋಶಾಲೆಯ ಮೇಲೆ ಮುರಿದು ಬಿದ್ದ ತೆಂಗಿನ ಮರ

Published

on

ಚಿಕ್ಕಮಗಳೂರು :

ಕಾಫಿನಾಡ ಮಲೆನಾಡು ಭಾಗದಲ್ಲಿ ಮತ್ತಷ್ಟು ಹೆಚ್ಚಾದ ಗಾಳಿ-ಮಳೆ ಅಬ್ಬರ

ಗಾಳಿ-ಮಳೆಗೆ ಗೋಶಾಲೆಯ ಮೇಲೆ ಮುರಿದು ಬಿದ್ದ ತೆಂಗಿನ ಮರ

ತಂಗಿನ ಮರ ಬಿದ್ದ ರಭಸಕ್ಕೆ ಗೋ ಶಾಲೆ ಧ್ವಂಸ

ಕೊಪ್ಪ ತಾಲೂಕಿನ ಹೇರೂರು ಸಮೀಪದ ಕೆಮ್ಮಣ್ಣು ಗ್ರಾಮದಲ್ಲಿ ಘಟನೆ

ಹಸುಗಳು ಮೇಯಲು ಹೋಗಿದ್ದರಿಂದ ತಪ್ಪಿದ ಅವಘಡ

ಐವತ್ತು ಹಸುಗಳಿರುವ ಕೆಮ್ಮಣ್ಣು ಗ್ರಾಮದ ಗೋಶಾಲೆ

ಗೋ ಶಾಲೆಯ ಮೇಲ್ಚಾವಣಿ ಸಂಪೂರ್ಣ ಜಖಂ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು

Continue Reading

Chikmagalur

ಹೆಬ್ಬಾಳೆ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೆಡ್ ಹಾಕಿ ಸಂಪರ್ಕ ಕಡಿತ

Published

on

ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡ ಭಾಗದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯತ್ತಲೇ ಇದೆ.
ಮಳೆಯ ಅಬ್ಬರಕ್ಕೆ ಭದ್ರಾ ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರು ಅಧಿಕವಾಗುತ್ತಿದ್ದು, ಕಳಸ ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬ್ಯಾರಿಕೆಡ್ ಹಾಕಿ ಸಂಪರ್ಕ ಕಡಿತಗೊಳಿಸಿದ್ದಾರೆ.


ಕೊಟ್ಟಿಗೆಹಾರದಲ್ಲಿ ಸಾಕಷ್ಟು ವಿದ್ಯುತ್ ಕಂಬಗಳು ಉರುಳಿದ್ದು, ಸಾರ್ವಜನಿಕರ ನೆರವಿನಿಂದ ಲೈನ್ ಮ್ಯಾನ್ ದೀಪು ವಿದ್ಯುತ್ ಸಂಪರ್ಕ ಸುಗಮಗೊಳಿಸಲು ಶ್ರಮಿಸುತ್ತಿದ್ದಾರೆ.
ವಸ್ತಾರೆ ಆಲ್ದೂರು ಮಧ್ಯದಲ್ಲಿ ಮರ ಉರುಳಿ ಮಧ್ಯಾಹ್ನದವರೆಗೂ ಸಂಪರ್ಕ ಕಡಿತಗೊಂಡಿತು. ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರು ಸೇರಿ ಮರ ತೆರೆವುಗೊಳಿಸಿದ್ದಾರೆ.


ಮಳೆ ನಿರಂತರವಾಗಿ ಸುರಿಯುತ್ತಲೇ ಇದ್ದು, ತುಂಗಾ-ಭದ್ರ ಹೇಮಾವತಿಗಳಲ್ಲಿ ನೀರಿನ ಮಟ್ಟ ಅಧಿಕವಾಗುತ್ತಿದೆ. ಗಿರಿ ಪ್ರದೇಶದಲ್ಲಿಯೂ ಎಡಬಿಡದೆ ಮಳೆ ಬರುತ್ತಲೇ ಇದೆ.
ಬಿನ್ನಡಿಯ ಸುರೇಶ ಎಂಬುವರ ಮನೆಯ ಹಿಂಭಾಗದ ಬಾವಿಯ ಗೋಡೆ ಕುಸಿಯ ತೊಡಗಿದ್ದರೆ, ಮನೆಯೊಂದು ಬಹುತೇಕ ನೆಲಕಚ್ಚಿದೆ.
ಮಳೆ ಇದೇ ರೀತಿ ಮುಂದುವರೆದಲ್ಲಿ, ಭೂ- ಮನೆ ಕುಸಿತ, ಮರ ಬೀಳುವುದು, ರಸ್ತೆ ಸಂಚಾರ ಅಸ್ತವ್ಯಸ್ತ ಸೇರಿದಂತೆ ಮತ್ತಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಇರುವುದರಿಂದ, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

Continue Reading

Chikmagalur

ಚಿಕ್ಕಮಗಳೂರಿನಲ್ಲಿ ಮುಂದುವರೆದ ಗಾಳಿ ಮಳೆ ಅಬ್ಬರ

Published

on

ಚಿಕ್ಕಮಗಳೂರಿನಲ್ಲಿ ಮುಂದುವರೆದ ಗಾಳಿ ಮಳೆ ಅಬ್ಬರ

ಭಾರಿ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರಗಳು

ಮೂಡಿಗೆರೆ ತಾಲೂಕಿನ ಹಾಂದಿ, ಕಬ್ಬಿಣ ಸೇತುವೆ, ಮಾವಿನಹಳ್ಳಿ ಗ್ರಾಮದಲ್ಲಿ ಘಟನೆ

ಮರಗಳ ಜೊತೆ ಮುರಿದು ಬಿದ್ದ ವಿದ್ಯುತ್ ಕಂಬಗಳು

ಮರ ಬಿದ್ದ ಪರಿಣಾಮ ರಾಷ್ಟ್ರಿಯ ಹೆದ್ದಾರಿ 173ರ ಸಂಚಾರ ಅಸ್ತವ್ಯಸ್ತ

ಮೂರ್ನಾಲ್ಕು ಮರ ಬಿದ್ದ ಪರಿಣಾಮ ಪ್ರಯಾಣಿಕರು, ವಾಹನ ಸವಾರರ ಪರದಾಟ

ಅರಣ್ಯ ಇಲಾಖೆ ಹಾಗೂ ಸ್ಥಳಿಯರಿಂದ ಮರ ತೆರವು ಕಾರ್ಯಾಚರಣೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು

Continue Reading

Trending

error: Content is protected !!