Connect with us

Hassan

ಪ್ರೇಮಿಗಳ ದಿನಾಚರಣೆ ಯಾರಾದ್ರೂ ಆಚರಣೆ ಮಾಡಿದ್ರೆ ಶ್ರೀರಾಮಸೇನೆಯಿಂದ ಖಂಡನೆ: ಹೇಮಂತ್ ಜಾನೆಕೆರೆ ಎಚ್ಚರಿಕೆ

Published

on

ಹಾಸನ: ಯುವ ಪೀಳಿಯನ್ನು ಉತ್ತಮ ದಾರಿಗೆ ಕೊಂಡೂಯ್ಯುವ ನಿಟ್ಟಿನಲ್ಲಿ ಪ್ರೇಮಿಗಳ ದಿನಾಚರಣೆದಂದು ಯಾರಾದರೂ ಯುವಕರು ಗುಂಪು ಗುಂಪಾಗಿ ಆಚರಣೆ ಮಾಡುವುದು ಕಂಡು ಬಂದರೇ ಶ್ರೀರಾಮ ಸೇನೆಚಿi ಕಾರ್ಯಕರ್ತರು ಖಚಿಡಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಮುಂದಾಗಬೇಕಾಗುತ್ತದೆ ಎಂದು ಸೇನೆ ರಾಜ್ಯ ಕಾರ‍್ಯಕರಣಿ ಸದಸ್ಯರು ಹಾಗೂ ಜಿಲ್ಲಾಧ್ಯಕ್ಷ ಹೇಮಂತ್ ಜಾನೆಕೆರೆ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಶ್ರೀ ರಾಮ ಸೇನಾ ಸಂಘಟನಾ ವತಿಯಿಚಿದ ರಾಜ್ಯಾದ್ಯಂತ ೨೦೨೪ ಫ್ರೆಬ್ರವರಿ ೧೪ ರಂದು ಗೋ ಆಲಿಂಗನ ಮತ್ತು ಮಾತಾ ಪಿತ್ರರ ಪ್ರಜಾ ದಿನ ಹಾಗೂ ವುಲ್ಮಾಮ ದಾಳಿಯಲ್ಲಿ ವ್ಮಣಿದಂತ ವೀರ ಯೋಧರಿಗೆ ಸಚಿತಾಪನ ನಮನಗಳನ್ನು ನಡೆಸಲಾಗುತ್ತಿದೆ ಎಚಿದರು. ಸನಾತನ ಹಿಂದು ಧರ್ಮದ ಉಳಿವಿಗಾಗಿ ಹಲವಾರು ವರ್ಷ ನಿರಂತರವಾಗಿ ಗುಡಿ ಗೋಪುರಗಳ ಉಳಿವಿಗಾಗಿ ವ್ಮತಾಂತರ, ಲವಜಿಹಾದ್, ಗೋ ಹತ್ತಾ ಇಚಿತಹ ಹಲವಾರು ಧರ್ಮ ವಿರೋಧಿ ಚಟುವಟಿಕೆಗಳನ್ನು ವಿರೋಧಿಸುತ್ತ ಶ್ರೀ ರಾಮ ಸೇನೆ ಸಂಘಟನೆ ನಿರಂತರವಾಗಿ ಹೋರಾಟ ನಡೆಸುತ್ತ ಬಂದಿದೆ ಎಂದು ಹೇಳಿದರು.

ಸನಾತನ ಹಿಂದು ಧರ್ಮವು ಯುವ ಪೀಳಿಗೆಯನ್ನು ರಕ್ಷಿಸುವ ಹಾಗೂ ಧರ್ಮ ಪಾಲನೆ ಮಾಡುವಚಿತೆ ಯುವ ಪೀಳಿಗೆಯನ್ನು ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಸುತ್ತಿದ್ದೇವೆ. ಈ ಹಿನ್ನೆಲೆಚಿiಲ್ಲಿ ಫ್ರೆಬ್ರವರಿ ೧೪ರ ಬುಧವಾರ ಪ್ರೇಮಿಗಳ ದಿನಾಚರಣೆಯಂದು ಯುವಕರು ಗುಂಪು ಗುಂಪಾಗಿ ಆಚರಣೆ ಮಾಡಿದಲ್ಲಿ ಶ್ರೀ ರಾಮ ಸೇನೆ ಖಚಿಡಿಸಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಸೇನೆಚಿi ಅರಸೀಕೆರೆ ತಾಲೂಕು ಎಸ್. ವರುಣ್, ಹಾಸನ ನಗರ ಅಧ್ಯಕ್ಷ ನಿತಿನ್, ತಾಲೂಕು ಅಧ್ಯಕ್ಷ ಪ್ರದೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ನಚಿನ್, ದೀಪು, ಸಚಿನ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನದಲ್ಲಿ ಗೃಹಸಚಿವ ಜಿ.ಪರಮೇಶ್ವರ್ ಹೇಳಿಕೆ

Published

on

ಸರ್ಕಾರ ರಾಜ್ಯದಲ್ಲಿ ಶಾಂತಿಯನ್ನು ಬಯಸುತ್ತದೆ

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು

ಅದೇ ಪ್ರಕಾರ ಜನರ ಆಸ್ತಿ, ಜೀವ ರಕ್ಷಣೆ ಆಗಬೇಕು

ಪೊಲೀಸ್ ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು

ಈ ನಿಟ್ಟಿನಲ್ಲಿ ಅಧಿಕಾರಗಳಿಗೆ ಸೂಚನೆ ಕೊಟ್ಟಿದ್ದೇನೆ

ಪೊಲೀಸ್‌ರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ

ವಿರೋಧ ಪಕ್ಷದವರು ಕಾನೂನು ವ್ಯವಸ್ಥೆ ಕೆಟ್ಟಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ

ಅದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ

ನಮ್ಮ ಜವಾಬ್ದಾರಿ ಇದೆ, ಯಾರನ್ನು ಮೆಚ್ಚಲಿಸಕ್ಕೆ, ಅಪರಾಧ ಪ್ರಕರಣಗಳ ಅಂಕಿ ಅಂಶ ಕಡಿಮೆ ಮಾಡುವುದು ಮುಖ್ಯ ಅಲ್ಲ

ಕಮ್ಯೂನಲ್ ಗಲಾಟೆ ಒಂದು ವರ್ಷದಿಂದ ಆಗಿಲ್ಲ

ಗಣೇಶ ಹಬ್ಬ ರಾಜ್ಯದಲ್ಲಿ ಶಾಂತಿಯುತವಾಗಿ ನಡೆದಿದೆ

ಹಿಂದೆ ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಗಲಾಟೆಗಳು ಆಗಿವೆ

ಈ ಬಾರಿ ಯಾವುದೇ ಘಟನೆ ಆಗಿಲ್ಲ

ದಕ್ಷಿಣಕನ್ನಡ, ಶಿವಮೊಗ್ಗ, ಹುಬ್ಬಳ್ಳಿ ಜಿಲ್ಲೆಗಳಲ್ಲಿ ಕಮ್ಯೂನಲ್ ವಿಚಾರದಲ್ಲಿ ನಡೆಯುತ್ತಿದ್ದ ಗಲಾಟೆಗಳು ನಿಂತು ಹೋಗಿದ್ದಾವೆ

ಈ ಬಗ್ಗೆ ವಿರೋಧ ಪಕ್ಷದವರು ಹೇಳಬೇಕು

ಕೊಲೆಗಳು ನಡೆಯುತ್ತಿವೆ ಅದರ ಅಂಕಿ ಅಂಶ ಇದೆ

ಹಿಂದೆ ಕೊಲೆಗಳು ಎಷ್ಟು ಆಗಿದ್ದಾವೆ ಆ ಸಂಖ್ಯೆ ಕಂಪೇರ್ ಮಾಡಲಿ

ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ

ನಾಲ್ಕು ತಿಂಗಳಿನಿಂದ ಅನೇಕ ಘಟನೆಗಳು ನಡೆದಿವೆ

ಹಾಸನದಲ್ಲೂ ಘಟನೆಗಳು ನಡೆದಿವೆ

ಅದರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಜರುಗಿಸಿದೆ

ನಮ್ಮಲ್ಲೆರಿಗೂ ಒಂದೇ ಕಾನೂನು ಇದೆ

ಎಲ್ಲರಿಗೂ ಇರುವುದು ಒಂದೇ ಕಾನೂನು

ಯಾರು, ಎಷ್ಟೇ ದೊಡ್ಡವರಾದರು ಕಾನೂನು ಒಂದೇ

ಆದ್ದರಿಂದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ

ಯಾರನ್ನು ರಕ್ಷಸಿದೆ ಯಾವ ಒತ್ತಡಕ್ಕೂ ಮಣಿಯದೆ ಕ್ರಮ ಕೈಗೊಂಡಿದ್ದೇವೆ

ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಜಾಸ್ತಿಯಾಗಿದ್ದೇವೆ

ಕರ್ನಾಟಕ ರಾಜ್ಯದಲ್ಲಿ 43 ಸೆನ್ ಪೊಲೀಸ್ ಠಾಣೆಗಳನ್ನು ತೆರೆದಿದ್ದೇವೆ

ಅವರಿಗೆ ಕಾನೂನಾತ್ಮಕವಾಗಿ ಏನೆಲ್ಲ ಶಕ್ತಿ ಕೊಡಬೇಕು ಕೊಟ್ಟಿದ್ದೇವೆ

ಬೆಂಗಳೂರು ಒಂದು ಕಡೆ ಸೈಬರ್ ಕ್ರೈಂ ನಡೆಯುತ್ತಿತ್ತು

ಈಗ ಎಲ್ಲಾ ಜಿಲ್ಲೆಗಳಲ್ಲೂ ನಡೆಯುತ್ತಿದೆ ಹಾಗಾಗಿ ಸೆನ್ ಪೊಲೀಸ್ ಠಾಣೆ ತೆರೆದಿದ್ದೇವೆ

ಜನ ಕಂಪ್ಲೆಂಟ್ ರಿಜಿಸ್ಟರ್ ಮಾಡ್ತಾರೆ ಅದರ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ

ಹಣ ಕಳ್ಳತನವಾಗಿರುವುದನ್ನು ಪತ್ತೆ ಹಚ್ಚುತ್ತಿದ್ದಾರೆ

ಸೈಬರ್ ಕ್ರೈಂ ಜಾಸ್ತಿ ಆಗಿದೆ, ಅದನ್ನು ಹ್ಯಾಂಡಲ್‌ ಮಾಡುತ್ತಿದ್ದೇವೆ

Continue Reading

Hassan

ಕಳುವಾದ ಮಾಲುಗಳು ವಾರಸುದಾರರಿಗೆ ಹಸ್ತಾಂತರ

Published

on

ಹಾಸನ ಜೂ.24(ಕರ್ನಾಟಕ ವಾರ್ತೆ):ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಇಂದು ಜರುಗಿದ ಕಳುವಾಗಿ ಪತ್ತೆಯಾಗಿರುವ ಮಾಲುಗಳನ್ನು ವಾರಸುದಾರರಿಗೆ ಹಿಂದಿರಿಗಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾರಸುದಾರರಿಗೆ ಮಾಲುಗಳನ್ನು ಹಸ್ತಾಂತರ ಮಾಡಿದರು.

ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಕಳುವಾಗಿ ಪತ್ತೆಯಾಗಿರುವ 2 ಕೆ.ಜಿ.150 ಗ್ರಾಂ ಚಿನ್ನ, ಒಂದು ಕೆ.ಜಿ.ಬೆಳ್ಳಿ, ಬೈಕ್ ಗಳು ಸೇರಿದಂತೆ ಸುಮಾರು 1.25 ಕೋಟಿ ಮೌಲ್ಯದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಕ್ರೈಂ ವಂಚನೆಗೆ ಒಳಗಾಗದಂತೆ ಸಾರ್ವಜನಿಕರು ಎಚ್ಚರವಹಿಸಲು ಅನುಸರಿಸ ಬೇಕಾದ ನಿಮಗಳ ಬಗ್ಗೆ ಅರಿವು ಮೂಡಿಸುವ ಕರಪತ್ರವನ್ನು ಸಚಿವರು ಬಿಡುಗಡೆ ಮಾಡಿದರು.

ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ , ದಕ್ಷಿಣ ವಲಯದ ಪೊಲೀಸ್ ಮಹಾ ನಿರ್ದೇಶಕರಾದ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಎಂ.ಎಸ್ ಅವರು ಉಪಸ್ಥಿತರಿದ್ದರು.

Continue Reading

Hassan

ರೋಗಿಯನ್ನು ಕರೆ ತರುತ್ತಿದ್ದ 108 ಅಂಬ್ಯುಲೆನ್ಸ್‌ನ ಟೈಯರ್ ಬ್ಲಾಸ್ಟ್ : ಹಳ್ಳಕ್ಕೆ ಇಳಿದು ವಾಲಿದ ಅಂಬ್ಯುಲೆನ್ಸ್

Published

on

ಹಾಸನ : ರೋಗಿಯನ್ನು ಕರೆ ತರುತ್ತಿದ್ದ 108 ಅಂಬ್ಯುಲೆನ್ಸ್‌ನ ಟೈಯರ್ ಬ್ಲಾಸ್ಟ್

ಟೈಯರ್ ಬ್ಲಾಸ್ಟ್ ಆಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್

ರಸ್ತೆಯ ಬದಿಯ ಹಳ್ಳಕ್ಕೆ ಇಳಿದು ವಾಲಿದ ಅಂಬ್ಯುಲೆನ್ಸ್

ಅಂಬ್ಯುಲೆನ್ಸ್‌ನಲ್ಲಿದ್ದ ರೋಗಿ ಸೇರಿ ಮೂರು ಮಂದಿಗೆ ಸಣ್ಣಪುಟ್ಟ ಗಾಯ

ಅರಕಲಗೂಡಿನಿಂದ ಹಾಸನಕ್ಕೆ ರೋಗಿಯನ್ನು ಕರೆ ತರುತ್ತಿದ್ದ 108 ಅಂಬುಲೆನ್ಸ್

ಹಾಸನದ ಹೊರವಲಯದ ಶ್ರೀರಾಮನಗರ ಬಳಿ ಘಟನೆ

ಬೇರೆ ಅಂಬ್ಯುಲೆನ್ಸ್‌ನಲ್ಲಿ ರೋಗಿ‌ಯನ್ನು ಆಸ್ಪತ್ರೆಗೆ ರವಾನೆ ಮಾಡಿದ 108 ಅಂಬ್ಯುಲೆನ್ಸ್ ಸಿಬ್ಬಂದಿ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading

Trending

error: Content is protected !!