Connect with us

PODCAST

ಹಾಸನ : ಡಾಂಬರ್ ಹಾಕಿದ ಒಂದೇ ದಿನಕ್ಕೆ ಕಿತ್ತು ಬಂದ ರಸ್ತೆ – ಎರಡು ಕಿಲೋಮೀಟರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ

Published

on

ಹಾಸನ ಜಿಲ್ಲೆ, ಚನ್ನರಾಯಪಟ್ಟಣ
ತಾಲ್ಲೂಕಿನ, ಬಡಕನಹಳ್ಳಿ ಗ್ರಾಮದಿಂದ ಗೌಡಗೆರೆ ಗ್ರಾಮ ಸಂಪರ್ಕಿಸುವ ಕಲ್ಪಿಸುವ ರಸ್ತೆ
ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಅನೇಕ ವರ್ಷಗಳಿಂದ ಹೊಸ ರಸ್ತೆ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದ ಗ್ರಾಮಸ್ಥರು
ಶಾಸಕರ ಅನುದಾನದಲ್ಲಿ ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆ
ಗೌಡಗೆರೆ ಗ್ರಾಮದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ
ರಸ್ತೆ ಕಾಮಗಾರಿ ಮಾಡಿದ ಒಂದೇ ದಿನಕ್ಕೆ ಕಿತ್ತು ಬರುತ್ತಿರುವ ಡಾಂಬರ್
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ
ಗುಣಮಟ್ಟದ ಹೊಸ ರಸ್ತೆ ನಿರ್ಮಾಣಕ್ಕೆ ಒತ್ತಾಯ

Continue Reading
Click to comment

Leave a Reply

Your email address will not be published. Required fields are marked *

PODCAST

ಸಾಲಿಗ್ರಾಮ ತಾಲೂಕು ದೇವಿತಂದ್ರೆ ಗ್ರಾಮಕ್ಕೆ ಕೆ ಆರ್ ನಗರ ಶಿಶು ಅಭಿವೃದ್ಧಿ ಇಲಾಖೆಯ ಸೂಪರ್ ವೈಸರ್ ಶೋಭಾ ರವರು ಭೇಟಿ

Published

on

ಸಾಲಿಗ್ರಾಮ ತಾಲೂಕು ದೇವಿತಂದ್ರೆ ಗ್ರಾಮಕ್ಕೆ ಕೆ ಆರ್ ನಗರ ಶಿಶು ಅಭಿವೃದ್ಧಿ ಇಲಾಖೆಯ ಸೂಪರ್ ವೈಸರ್ ಶೋಭಾ ರವರು ಭೇಟಿ ನೀಡಿ ಮಕ್ಕಳ ಹಾಜರಾತಿ ಹಾಗು ಮಕ್ಕಳು, ಬಾಣಂತಿಯರಿಗೆ ಸರ್ಕಾರ ನೀಡಿರುವ ಆಹಾರ ಧಾನ್ಯ ಗಳನ್ನು ಪರಿಶೀಲಿಸಿದರು. ಪತ್ರಿಕೆ ಯಲ್ಲಿ ವರದಿಯಾದ ಹಿನ್ನಲೆಯಲ್ಲಿ ಆಗಮಿಸಿದ ಅಧಿಕಾರಿಯು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದ ಇವರು, ಶಿಕ್ಷಕಿಯು ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡರು. ಅಂಗನವಾಡಿ ಕೇಂದ್ರಕ್ಕೆ ಬರುವಾಗ ಯಾರೂ ಸಹ ಕೇಂದ್ರದ ಒಳಗಡೆ ಬ್ಯಾಗ್ ಮತ್ತು ಮೊಬೈಲ್ ಇತರೆ ಏನು ತರಬಾರದು, ನಿಗದಿತ ಸಮಯಕ್ಕೆ ಬಂದು ಮಕ್ಕಳಿಗೆ ಆಟೋಪಗಳನ್ನು ಕಲಿಸಿ, ಅಕ್ಷರಭ್ಯಾಸ ಮಾಡಿಸಬೇಕು ಎಂದು ಅಧಿಕಾರಿ ಶೋಭಾ ರವರು ಎಚ್ಚರಿಕೆ ನೀಡಿದರು. ನಂತರ ಮಾತನಾಡಿ ಈಗ ಆಗಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈ ಗೊಳ್ಳಲಾಗುವುದು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದ್ಯಸರುಗಳಾದ ಮಾರ್ಕಂಡೇಗೌಡ, ಚಂದ್ರ, ಮುಖಂಡರುಗಳಾದ ವೆಂಕಟೇಶ್,ಧರ್ಮ, ಶಿಕ್ಷಕಿ ಮಮತಾ, ಸಹಾಯಕಿ ಪ್ರಮೀಳಾ, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಇದ್ದಾರೆ.

Continue Reading

Trending

error: Content is protected !!