ಮಡಿಕೇರಿ : ಆದಿಮಸಂಜಾತ ಏಕ-ಜನಾಂಗೀಯ ಕೊಡವರ ಪವಿತ್ರ ಜಲದೇವತೆ ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯನ್ನು ’ಕೊಡವರ ಪವಿತ್ರ ಯಾತ್ರಾಸ್ಥಳವೆಂದು ಗುರುತಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ....
ಮೈಸೂರು: ಸಂಶೋಧನಾ ವಿದ್ಯಾರ್ಥಿಗಳು ಚಾಟ್ ಜಿಪಿಟಿ ಸೇರಿದಂತೆ ವಿವಿಧ ಕಡೆಗಳಿಂದ ಸಂಶೋಧನೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ. ಆದರೆ, ಅಲ್ಲಿ ಪಡೆದ ಮಾಹಿತಿಯನ್ನೇ ಕಾಪಿ ಪೇಸ್ಟ್ ಮಾಡಬೇಡಿ ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪ್ರೊ....
ಶನಿವಾರಸಂತೆ : ಮನಪರಿರ್ವನೆ ಮೂಲಕ ಮದ್ಯಪಾನದಂತಹ ದುಶ್ಚಟದಿಂದ ಮುಕ್ತಿ ಹೊಂದಿದ ನಂತರ ದುಶ್ಚಟ ಅಂಟಿಸಿಕೊಳ್ಳುವ ಇತರರ ಮನಪರಿವರ್ತನೆ ಮಾಡಲು ಯತ್ನಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಭಿಪ್ರಾಯ ಪಟ್ಟರು. ಶನಿವಾರಸಂತೆ ನಂದೀಶ್ವರ ಕಲ್ಯಾಣ...
ಕೊಡ್ಲಿಪೇಟೆ : ಸಮೀಪದ ಬೆಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಮ್ಮನೆ ಕೊರಗಲ್ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ಅತಂಕ ವ್ಯಕ್ತಪಡಿಸಿದ್ದಾರೆ. ಸೋಮವಾರ ರಾತ್ರಿ 8.30 ಕ್ಕೆ ಕೊರಗಲ್ ಗ್ರಾಮದ ಕೆ.ಪಿ.ಗುರುರಾಜ್ ಮನೆಯ ಪಕ್ಕದಲ್ಲಿ ನಾಯಿ...
ಕೊಳ್ಳೇಗಾಲ: ಜನನ ಮರಣ ಪತ್ರ ವಿಭಾಗದ ಗುಮಾಸ್ತ ಕೆ.ವಿ.ಶ್ರೀಧರ್ ವಕೀಲರೊಬ್ಬರ ಮೇಲೆ ದುವರ್ತನೆ ಖಂಡಿಸಿ ಕಾನೂನು ಕ್ರಮ ಜರುಗಿಸಬೇಕೆಂದು ತಹಸೀಲ್ದಾರ್ಗೆ ಕರವೇ ದೂರು ನೀಡಿದೆ. ವಕೀಲ ಚಂದ್ರಶೇಖರ್ ಅವರು ಜನನ ಮರಣ ಪತ್ರದ ವಿಭಾಗದ ಗುಮಾಸ್ತ...
ಕೇಂದ್ರ ಸರ್ಕಾರದ ಆದೇಶದಂತೆ ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಬೇಲೂರು ಪುರಸಭಾ ವ್ಯಾಪ್ತಿಯ ಸಮಸ್ತ ನಾಗರೀಕರು, ಉದ್ದಿಮೆದಾರರು, ವಾಣಿಜ್ಯ ವ್ಯಾಪಾರಸ್ಥರು, ಬೀದಿ ವ್ಯಾಪಾರಸ್ಥರು, ಹೋಟಲ್ ಕ್ಯಾಂಟೀನ್ ಮಾಲೀಕರು, ಟೀ ಸ್ಟಾಲ್ ಸೇರಿದಂತೆ...
ಮಡಿಕೇರಿ : ಕೇಂದ್ರದ ಮಾಜಿ ಸಚಿವ ಹಾಗೂ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ರಾಜ್ಯಸಭಾ ನಿಧಿಯಿಂದ ಕೊಡಗು ಜಿಲ್ಲೆಗೆ ನೀಡಿದ ಅನುದಾನದಲ್ಲಿ ನೂರುಕ್ಕನಾಡ್ ಹಿಲ್ಸ್-ಕತ್ತಲೆಕಾಡ್ ರಸ್ತೆ ಅಭಿವೃದ್ಧಿಯಾಗಿದೆ. ಒಂದೂವರೆ ಕೋಟಿ ರೂ. ವೆಚ್ಚದಲ್ಲಿ...
ಶೃಂಗೇರಿ : ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷ ಹಾಗೂ ಮಹಿಳಾ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಇತ್ತೀಚೆಗೆ ಸಾಗರದ ಎಲ್.ಬಿ ಮತ್ತು ಎಸ್.ಬಿ.ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದು. ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪುರುಷ ಮತ್ತು ಮಹಿಳಾ...
ತರೀಕೆರೆ : ತಾಲೂಕು ಪತ್ರಕರ್ತರ ಸಂಘದಿಂದ ಜು. 24ರಂದು ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿರುವ ಪತ್ರಿಕಾ ದಿನಾಚರಣೆಯ ಆಹ್ವಾನ ಪತ್ರಿಕೆಯನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಧಿಕಾರಿ ಡಾ. ದೇವರಾಜ್ ಅವರಿಗೆ ಸಂಘದ ಅಧ್ಯಕ್ಷ...
ಚಾಮರಾಜನಗರ ಜ೧೯ ತಾಲೋಕಿನ ಕೋಟಂಬಳ್ಳಿ ಗ್ರಾಮದಲ್ಲಿ , ಸಾಕ್ಷರತಾ ಜಾಥಾ ಏರ್ಪಡಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು. ಮಕ್ಕಳು ಹಾಗೂ ಗ್ರಾಮಸ್ಥರು ಊರಿನಲ್ಲಿ ಸಾಕ್ಷರತಾಜಾಗೃತಿ ಜಾಥಾ ಮಾಡುವುದರ ಜೊತೆಗೆ ಮೂರು ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳೇ ಸ್ವತಃ ನಾಟಕ...
ಚಾಮರಾಜನಗರ, ಜು, 19-:ಪ್ಲಾಸ್ಟಿಕ್ ನಿಷೇಧವಿದ್ಸರೂ ನಿಯಮ ಬಾಹೀರವಾಗಿ ಕದ್ದು ಮುಚ್ಚಿ ಪ್ಲಾಸ್ಟಿಕ್ ಚೀಲವನ್ನು ಬಳಸುತ್ತಿದ್ದ ನಗರದ ವಿವಿಧ ಅಂಗಡಿಗಳ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ನೇತೃತ್ವದಲ್ಲಿ ನಗರಸಭಾ ಅಧಿಕಾರಿಗಳ ತಂಡ ದಾಳಿ ನಡೆಸಿ ಪ್ಲಾಸ್ಟಿಕ್...