Connect with us

Chikmagalur

ಮಳೆಯಿಂದ‌ ಮಲೆನಾಡಿನಲ್ಲಿ ಕುಸಿಯುತ್ತಿರುವ ಮನೆಗಳು

Published

on

ಚಿಕ್ಕಮಗಳೂರು :

ಕಾಫಿನಾಡ ಮಲೆನಾಡು ಭಾಗದಲ್ಲಿ ಮುಂದುವರದ ಮಳೆ-ಗಾಳಿ ಅಬ್ಬರ

ಮಳೆಯಿಂದ‌ ಮಲೆನಾಡಿನಲ್ಲಿ ಕುಸಿಯುತ್ತಿರುವ ಮನೆಗಳು

ಭಾರೀ ಗಾಳಿ, ಮಳೆಗೆ ಮನೆ ಗೋಡೆ ಕುಸಿದು, ಮೇಲ್ಚಾವಣಿ ನೆಲಕ್ಕೆ

ದಿನ್ಯನಿತ್ಯ ಬಳಸುವ ಅಗತ್ಯವಸ್ತುಗಳು ಮಣ್ಣು ಪಾಲು

ಹಳುವಳ್ಳಿ ಗ್ರಾಮದ ತಾರಿಕೊಂಡ ಉಮಾ ರಮೇಶ್ ಮನೆಗೆ ಹಾನಿ

ಮನೆ‌ ಕುಸಿತದಿಂದ ಕಂಗಾಲಾಗಿರುವ ಉಮಾ ರಮೇಶ್ ಕುಟುಂಬ

ಕಳಸ ತಾಲೂಕಿನ ಹಳುವಳ್ಳಿ ತಾರಿಕೊಂಡ ಗ್ರಾಮ

ಮನೆ ಇಲ್ಲದೆ ಕೊಟ್ಟಿಗೆಯಲ್ಲಿ ವಾಸಿಸಿಸುತ್ತಿರುವ ಕುಟುಂಬ

ಸ್ಥಲಕ್ಕೆ ಭೇಟಿ ನೀಡದ ಅಧಿಕಾರಿಗಳು, ಜನಪ್ರತಿನಿಧಿಗಳು

ಚಿಕ್ಕಮಗಳೂರು ‌ಜಿಲ್ಲೆಯ ಕಳಸ ತಾಲೂಕು

Continue Reading

Chikmagalur

ಜಸ್ಟ್…. ಒಂದೇ ಒಂದು ಸೆಕೆಂಡ್…ಒಂದೇ ಒಂದು ಅಡಿ… ಗ್ರೇಟ್ ಎಸ್ಕೇಪ್

Published

on

ಚಿಕ್ಕಮಗಳೂರು :

ಈ ಸ್ಟೋರಿ ಒಂದು ಸೆಕೆಂಡ್ ನ ಮಹತ್ವವನ್ನ ಸಾರಿ…ಸಾರಿ… ಹೇಳುತ್ತೆ

ಕಾಫಿನಾಡಲ್ಲಿ ಇಬ್ಬರ ಜೀವ ಗ್ರೇಟ್ ಎಸ್ಕೇಪ್

ಮಹಾ ಪವಾಡ ಸದೃಶ ರೀತಿಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರು

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ

ಮರ ಕಾರಿನ ಬಾನೆಟ್ ಮೇಲೆ ಬಿದ್ದಿದ್ರಿಂದ ಗ್ರೇಟ್ ಎಸ್ಕೇಪ್

ಒಂದು ಸೆಕೆಂಡ್ ಲೇಟಾಗಿದ್ರು ಇಬ್ಬರು ಸಾವನ್ನಪ್ಪುವ ಸಾಧ್ಯತೆ ಇತ್ತು

ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ದೇವದಾನ ಎಸ್ಟೇಟ್ ಬಳಿ ಘಟನೆ

ದೇವರ ದಯೆಯಿಂದ ಕಾರಿನಲ್ಲಿದ್ದ ಇಬ್ಬರು ಜಸ್ಟ್ ಮಿಸ್…

ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು

Continue Reading

Chikmagalur

ಭದ್ರಾ ನದಿಯೊಳಗೆ ಸಾಹಸಭರಿತ ರಿವರ್ ರಾಫ್ಟಿಂಗ್

Published

on

ಚಿಕ್ಕಮಗಳೂರು :

ಮಲೆನಾಡ ಮಳೆಗೆ ಮೈದುಂಬಿ ಹರಿಯುತ್ತಿರೋ ಭದ್ರಾ ನದಿ

ಭದ್ರಾ ನದಿಯೊಳಗೆ ಸಾಹಸಭರಿತ ರಿವರ್ ರಾಫ್ಟಿಂಗ್

ಕಳಸ ತಾಲೂಕಿನ ಕಗ್ಗನಹಳ್ಳ ಬಳಿ ಭದ್ರೆಯ ಒಡಲಲ್ಲಿ ರಿವರ್ ರಾಫ್ಟಿಂಗ್

ಅಬ್ಬರಿಸಿಕೊಂಡು ಹರಿಯುತ್ತಿರೋ ಭದ್ರೆಯ ಒಡಲು

ಪ್ರವಾಸೋದ್ಯಮ ಇಲಾಖೆಯ ಅನುಮತಿಯೊಂದಿಗೆ ಭದ್ರೆ ಒಡಲಲ್ಲಿ ರಾಫ್ಟಿಂಗ್

ನುರಿತ ಹಾಗೂ ಟ್ರೈನಿಂಗ್ ಪಡೆದ ನೇಪಾಳಿ ಯುವಕರಿಂದ ರ್ಯಾಫ್ಟಿಂಗ್

6 ಕಿ.ಮೀ. ಭದ್ರೆಯ ಒಡಲಲ್ಲಿ ರ್ಯಾಫ್ಟಿಂಗ್ ಮಾಡಿ ಪ್ರವಾಸಿಗರ ಸಾಹಸ

ಜಲಪಾತಗಳು, ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ಜಿಲ್ಲಾಡಳಿತ ನಿಷೇಧ

ಭದ್ರೆಯ ಅಬ್ಬರದಲ್ಲಿ ರ್ಯಾಫ್ಟಿಂಗ್ ಗೆ ಕೆಲ ಸ್ಥಳಿಯರ ವಿರೋಧ

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು

Continue Reading

Chikmagalur

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ

Published

on

ಚಿಕ್ಕಮಗಳೂರು :

ಶಿರಾಡಿ, ಸಂಪಾಜೆ ಮಾರ್ಗದಲ್ಲಿ ಭೂ‌ ಕುಸಿತ ಹಿನ್ನೆಲೆ

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ

ಅನಾಹುತಕ್ಕೂ ಮುನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್

ಚಿಕ್ಕಮಗಳೂರಿನಿಂದ ಮಂಗಳೂರು, ಉಡುಪಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್

ಚಾರ್ಮಾಡಿ ಘಾಟಿಯಲ್ಲೂ ಅಲ್ಲಲ್ಲೇ ಭೂಕುಸಿತ, ಬಿರುಕು ಬಿಟ್ಟಿರೋ ರಸ್ತೆ

ಮುಂಜಾಗೃತ ಕ್ರಮವಾಗಿ ಡಿಸಿ ಮೀನಾನಾಗರಾಜ್, ಎಸ್.ಪಿ. ವಿಕ್ರಂ ಭೇಟಿ, ಪರಿಶೀಲನೆ

ಚಾರ್ಮಾಡಿ ಘಾಟ್ ರಸ್ತೆಯ ಸದ್ಯದ ಪರಿಸ್ಥಿತಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅವಲೋಕನ

ತಡೆಗೋಡೆ, ರಸ್ತೆ ಬಿರುಕು ಬಿಟ್ಟ ಸ್ಥಳ ಪರಿಶೀಲಿಸಿದ ಡಿಸಿ ಮೀನಾ ನಾಗರಾಜ್

ವಾಹನ ದಟ್ಟಣೆ ಆಗದಂತೆ ವಾಹನ ಸಂಚಾರಕ್ಕೆ ಅನುವು

2019ರಲ್ಲಿ ಲ್ಯಾಂಡ್ ಸ್ಲೈಡಿಂಗ್ ಆದ ಜಾಗದಲ್ಲಿ ವಾಹನಗಳ ಸ್ಲೋ ಮೂವಿಂಗ್ ಗೆ ಕ್ರಮ

ಹೆದ್ದಾರಿ ಪ್ರಾಧಿಕಾರ, ಅರಣ್ಯ ಅಧಿಕಾರಿ, ಎಸ್ಪಿಗೆ ಡಿಸಿ ಸೂಚನೆ

ಚಾರ್ಮಾಡಿ ಘಾಟಿಯಲ್ಲಿ 2-3 ಕಡೆ ಚೆಕೆಂಗ್ ಪಾಯಿಂಟ್ ನಿರ್ಮಿಸಲು ನಿರ್ಧಾರ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು

Continue Reading

Trending

error: Content is protected !!