Connect with us

Hassan

ಹಾಸನ ತಹಸೀಲ್ದಾರ್ ಬಂಧನಕ್ಕೆ ಕೋರ್ಟ್ ಆದೇಶ

Published

on

ಹಾಸನ : ಹಳೆಯ ಕೇಸಲ್ಲಿ ಸಾಕ್ಷ್ಯ ಹೇಳುವ ವಿಷಯದಲ್ಲಿ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆ

ಹಾಸನ ತಹಸೀಲ್ದಾರ್ ಬಂಧನಕ್ಕೆ ಕೋರ್ಟ್ ಆದೇಶ

ನ್ಯಾಯಾಲಯಕ್ಕೆ ಗೈರು ಹಾಗೂ ಸಮನ್ಸ್ ಪಡೆಯದ ತಹಶೀಲ್ದಾರ್

ಈ‌ ಹಿನ್ನೆಲೆ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲು ಸೂಚನೆ

ಹಿರಿಯ ಸಿವಿಲ್ ನ್ಯಾಯಾಧೀಶರಿಂದ ಆದೇಶ

ಕೋರ್ಟ್ ತಹಶೀಲ್ದಾರ್ ಜೊತೆ ತಹಶೀಲ್ದಾರ್ ಬಂಧನಕ್ಕೆ ಬಂದಿರುವ ವಕೀಲರು

ಬಂಧಿಸಲು ಬಂದ ವೇಳೆ ಕಚೇರಿಯಲ್ಲಿ ಇಲ್ಲದ ತಹಸೀಲ್ದಾರ್

ಕಚೇರಿಯಲ್ಲಿದ್ದ ಆಡಳಿತ ಶಿರಸ್ತೇದಾರ್‌ ಕೆ.ಕೆ.ತಿಮ್ಮಯ್ಯ
ಅವರನ್ನು ತರಾಟೆಗೆ ತೆಗೆದುಕೊಂಡ ವಕೀಲರು

ಆಡಳಿತ ಶಿರಸ್ತೆದಾರ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ ವಕೀಲರು

Continue Reading
Click to comment

Leave a Reply

Your email address will not be published. Required fields are marked *

Hassan

ಬಾರಿ ಮಳೆಗೆ ಭರ್ತಿಯಾದ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ

Published

on

HASSAN-BREAKING

ಹಾಸನ : ಕಳೆದ ಒಂದು ವಾರದಿಂದ ಹಾಸನ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ

ಹಾಸನ ಜಿಲ್ಲೆಯ ಮಲೆನಾಡು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಬಾರಿ ಮಳೆ

ಬಾರಿ ಮಳೆಗೆ ಭರ್ತಿಯಾದ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ

ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯ

*ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ*

ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ

ಸದ್ಯ ಜಲಾಶಯದಲ್ಲಿರುವ ನೀರು – 35.267 ಟಿಎಂಸಿ

ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿ

ಇಂದಿನ ನೀರಿನ ಮಟ್ಟ – 2920.10 ಅಡಿ

ಒಳಹರಿವು – 23769 ಕ್ಯೂಸೆಕ್

ಹೊರಹರಿವು – 15624 ಕ್ಯೂಸೆಕ್

Continue Reading

Hassan

ಮಲೆನಾಡು ಭಾಗದಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆ

Published

on

HASSAN-BREAKING

ಹಾಸನ : ಹಾಸನ ಜಿಲ್ಲೆಯಲ್ಲಿ ಕೊಂಚ ಬಿಡುವು ನೀಡಿದ ವರುಣ

ಮಲೆನಾಡು ಭಾಗದಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆ

ಹಾಸನ ನಗರ ಸೇರಿದಂತೆ ವಿವಿಧೆಡೆ ತುಂತುರು ಮಳೆ

ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣ

ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ

ಪೊಲೀಸರು ನಿಲ್ಲಿಸಿದ್ದ ವಾಹನದ ಬಳಿಯೇ ಭೂಕುಸಿತ

ಮಣ್ಣಿನಲ್ಲಿ ಸಿಲುಕಿದ ಪೊಲೀಸರ ಹೈವೆ ಪಟ್ರೋಲ್ ವಾಹನ

ಸಕಲೇಶಪುರ ತಾಲ್ಲೂಕಿನ, ದೊಡ್ಡತಪ್ಲೆ ಬಳಿ ನಿನ್ನೆ ಸಂಜೆ ಘಟನೆ

KA-13 G-1713 ನಂಬರ್‌ನ ಪೊಲೀಸರ ವಾಹನ

ತಪ್ಪಿದ ಬಾರಿ ಅನಾಹುತ

ಕೂಡಲೇ ಜೆಸಿಬಿ ಮೂಲಕ ಮಣ್ಣು ತೆರವು

ನಿನ್ನೆಯಷ್ಟೇ ದೊಡ್ಡತಪ್ಲೆಯಲ್ಲಿ ಪರಿಶೀಲನೆ ನಡೆಸಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್

 

Continue Reading

Hassan

ಗುರುಪೂರ್ಣಿಮ ಅಂಗವಾಗಿ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ವಿಶೇಷ ಪೂಜೆ

Published

on

ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಇರುವ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಭಾನುವಾರದಂದು ಶ್ರೀ ಗುರುಪೂರ್ಣಿಮ ಅಂಗವಾಗಿ ಬೆಳಗಿನಿಂದಲೂ ದೇವರಿಗೆ ವಿವಿಧ ಪೂಜಾ ಕಾರ್ಯಗಳು ನೆರವೇರಿತು. ಬಂದ ಭಕ್ತಾಧಿಗಳಿಗೆಲ್ಲಾ ಪ್ರಸಾದ ರೂಪದಲ್ಲಿ ಅನ್ನದಾನ ನೇರವೇರಿಸಿದರು. ಮದ್ಯಾಹ್ನ ಭಜನೆ ಹಾಗೂ ಸಂಜೆ ೬:೩೦ ರಿಂದ ೮:೩೦ರ ವರೆಗೂ ಆರ್. ಗುರುರಾಜುಲು ನಾಯ್ಡ ಅವರ ಶಿಷ್ಯೆ ಹರಿಕಥಾ ವಿದುಷಿ ಡಾ|| ಮಾಲಿನಿ ಮೈಸೂರು ಇವರಿಂದ ದತ್ತ ಚರಿತ್ರೆ ಕುರಿತು ಹರಿಕಥೆ ನಡೆಸುಕೊಟ್ಟರು.

ಇದೆ ವೇಳೆ ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಸಾಯಿ ಪ್ರಸಾದ್ ಮತ್ತು ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ,. ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜುಲೈ ೧೫ ರಿಂದ ೨೧ರ ವರೆಗೂ ಪ್ರತಿ ದಿನ ಬೆಳಿಗ್ಗೆ ೧೦ ರಿಂದ ೧೨ರ ವರೆಗೂ ಶ್ರೀ ಸಾಯಿ ಸಚ್ಚರಿತೆ ಪಾರಾಯಣ ಹಾಗೂ ವಿವಿಧ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ

ಗುರುಪೂರ್ಣಿಮವನ್ನು ಏರ್ಪಡು ಮಾಡಲಾಗಿದ್ದು, ವಿಶೇಷ ದಿನದ ಅಂಗವಾಗಿ ಮಂದಿರಕ್ಕೆ ಬೆಳಗಿನಿಂದ ರಾತ್ರಿವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಬಾಬಾ ಅವರ ದರ್ಶನ ಪಡೆದು ಪುನಿತರಾಗಿದ್ದಾರೆ. ಭಾನುವಾರ ಬೆಳಿಗ್ಗೆ ೬:೧೫ಕ್ಕೆ ಆರತಿ ನಂತರ ಅಭಿಷೇಕವಾಗಿ ಮದ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನೆರವೇರಿಸಲಾಯಿತು ಎಂದರು. ಬರುವ ಎಲ್ಲಾ ಭಕ್ತರಿಗೂ ಕೂಡ

ಮಹಾಪ್ರಸಾದ ವಿನಿಯೋಗವಾಗಿದೆ. ಮಂದಿರದೊಳಗೆ ಭಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಜೆ :೩೦ ರಿಂದ ೮:೩೦ರ ವರೆಗೂ ಆರ್. ಗುರುರಾಜುಲು ನಾಯ್ಡ ಅವರ ಶಿಷ್ಯೆ ಹರಿಕಥಾ ವಿದುಷಿ ಡಾ|| ಮಾಲಿನಿ ಮೈಸೂರು ಇವರಿಂದ ದತ್ತ ಚರಿತ್ರೆ ಕುರಿತು ಹರಿಕಥೆ ಹಮ್ಮಿಕೊಳ್ಳಲಾಗಿದೆ. ಇನ್ನು ಸೋಮವಾರದಂದು ಜುಲೈ ೨೨ರ ಕೊನೆಯ ದಿನದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ೧೦ ರಿಂದ ೧೨ ಗಂಟೆಯಲ್ಲಿ ನಗರದ ಪ್ರಮುಖ ರಾಜಬೀದಿಗಳಲ್ಲಿ ಶ್ರೀ ಸಾಯಿಬಾಬಾರವರ ಉತ್ಸವ ಜರುಗಲಿದೆ ಎಂದು ದೇವಾಲಯದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

Continue Reading

Trending

error: Content is protected !!