Connect with us

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

ಯಳಂದೂರು ಆಗಸ್ಟ್ 1

ಯಳಂದೂರು ತಾಲೂಕಿನ ಯರಗಂಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಡಿ ಹರೀಶ್, ಜಿ ಗೋವಿಂದ ಗೌಡ, ತ್ಯಾಗರಾಜು, ಕೆ ವಿರೂಪಾಕ್ಷ, ಡಿಸಿ ಕುಮಾರ್, ಕುಸುಮ, ಕೋಮಲಮ್ಮ, ರವಿಚಂದ್ರ ಗೆಲುವಿನ ನಗೆ ಬೀರಿದರು,


ಒಟ್ಟು 9 ಸದಸ್ಯರು ಆಯ್ಕೆಗೆ 19 ಮಂದಿ ಸ್ಪರ್ಧಿಸಿದ್ದರು, ಸಂಘದಲ್ಲಿ 364 ಮತದಾರರಿದ್ದು 243 ಜನರು ಮತದಾನ ಮಾಡಿದರು, 20 ಮತಗಳನ್ನು ತಿರಸ್ಕೃತ ವಾದವು ನಂದು ಚುನಾವಣಾ ಅಧಿಕಾರಿ ಸುಭಾಷಿಣಿ ಹೇಳಿದರು,

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಪದ್ಮನಾಭ, ಗೀತಾ, ಪರಶಿವಮೂರ್ತಿ, ದಿವಾಕರ್, ಹಾಗೂ ಪೊಲೀಸ್ ಸಿಬ್ಬಂದಿ ಹಾಜರಾತಿ,

error: Content is protected !!