Connect with us

Hassan

ಜಿಲ್ಲಾಧಿಕಾರಿ ಕಛೇರಿ ಎಸ್‌‌ಡಿಎ ಆತ್ಮಹತ್ಯೆ

Published

on

ಹಾಸನ ನಗರದ ರಕ್ಷಣಾಪುರಂನಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಸುಚಿತ್ರಾ (31) ಮೃತ ಎಸ್‌ಡಿಎ

ಜಿಲ್ಲಾಧಿಕಾರಿ ಕಛೇರಿ ಗ್ರಾಮ ಒನ್ ಕೇಂದ್ರದಲ್ಲಿ ಎಸ್‌.ಡಿ.ಎ. ಆಗಿ ಕೆಲಸ ಮಾಡುತ್ತಿದ್ದ ಸುಚಿತ್ರಾ

ವಿ.ಎ.ಯಾಗಿದ್ದ ಸುಚಿತ್ರಾ ಪತಿ ಕೃಷ್ಣಮೂರ್ತಿ

ಅಪಘಾತದಲ್ಲಿ ಪತಿ ನಿಧನ ಹೊಂದಿದ ನಂತರ ಸುಚಿತ್ರಾಗೆ ಎಸ್‌ಡಿಎ ಹುದ್ದೆ ನೀಡಲಾಗಿತ್ತು

ಇದೀಗ ಸುಚಿತ್ರಾ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Continue Reading
Click to comment

Leave a Reply

Your email address will not be published. Required fields are marked *

Hassan

ಮನೆ ಕಳುವಿಗೆ ಬಂದು ತಪ್ಪಿಸಿಕೊಳ್ಳುವ ಆತುರದಲ್ಲಿ ಜಾರಿ ಬಿದ್ದು ಆಸ್ಪತ್ರೆ ಸೇರಿದ ಕಳ್ಳ

Published

on

ಹಾಸನ ತಾಲ್ಲೂಕಿನ, ಹೊಸೂರು ಗ್ರಾಮದ ಯೋಗೇಶ ಗಾಯಗೊಂಡು ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ

ಹಾಸನ ನಗರದ ಬಿ.ಕಾಟೀಹಳ್ಳಿಯಲ್ಲಿ ಘಟನೆ

ಮಂಜೇಗೌಡ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲು ಬಂದಿದ್ದ ಚೋರ

ಮನೆಯ ಮೇಲ್ಭಾಗದ ಪ್ಲಾಸ್ಟಿಕ್ ಶೀಟ್ ತೆಗೆದು ಒಳ ಬರಲು ಯತ್ನಿಸುತ್ತಿದ್ದ ಕಳ್ಳ

ಶಬ್ದ ಕೇಳಿ ಹೊರ ಬಂದ ಮನೆಯ ಮಾಲೀಕ ಮಂಜೇಗೌಡ

ಕಳ್ಳನನ್ನು ನೋಡಿ ಕೂಗಿಕೊಂಡ ಮಂಜೇಗೌಡ

ಮನೆಯ ಮಾಲೀಕನ ಧ್ವನಿ ಕೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳ

ಮಂಜೇಗೌಡ ಮನೆ ಪಕ್ಕದ ತಿರುಮಲಕುಮಾರ್ ಎಂಬುವಯರ ಮನೆ ಮೇಲೆ ನೆಗೆದ ಯೋಗೇಶ

ಈ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡ ಕಳ್ಳ

ಕಳ್ಳನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತಂದು ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆಸ ಪೊಲೀಸರು

ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Continue Reading

Hassan

ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

Published

on

ಹಾಸನ : ಚಿರಂತ್‌ಗೌಡ (6) ಮೃತ ಬಾಲಕ

ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಾಲಕ

ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಳ್ಳಿ ಗ್ರಾಮದ ನಂದಿನಿ ಸೋಮಶೇಖರ್ ದಂಪತಿ ಪುತ್ರ ಚಿರಂತ್‌ಗೌಡ

ಕಳೆದ ಮಂಗಳವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕ

ಕೆ.ಆರ್.ನಗರ ತಾಲ್ಲೂಕಿನ, ಬೇರ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ

ಗುಣಮುಖವಾಗದ ಹಿನ್ನಲೆಯಲ್ಲಿ ಕೆ.ಆರ್.ನಗರ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ

ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಚಿರಂತ್‌ಗೌಡ

ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಸಾವು

ಹಳ್ಳಿಮೈಸೂರು ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ಚಿರಂತ್‌ಗೌಡ

Continue Reading

Hassan

ಭಾರೀ ಗಾಳಿ ಮಳೆಗೆ ಕುಸಿದುಬಿದ್ದವಾಸದ ಮನೆ

Published

on

ಹಾಸನ ಹಾಸನದಲ್ಲಿ ಮುಂದುವರೆದ ಮಳೆ ಆರ್ಭಟ

ಭಾರೀ ಗಾಳಿ ಮಳೆಗೆ ಕುಸಿದುಬಿದ್ದ ವಾಸದ ಮನೆ

ಮನೆಯ ಕೊಟ್ಟಿಗೆಯಲ್ಲಿದ್ದ ಮೂರು ಜಾನುವಾರುಗಳು ಸಾವು, ಮನೆಯಲ್ಲಿದ್ದವರು ಅಪಾಯದಿಂದ ಪಾರು

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಸಂಕೇನಹಳ್ಳಿ ಗ್ರಾಮದಲ್ಲಿ ಘಟನೆ

ಇಂದು ಮುಂಜಾನೆ ಏಕಾ ಏಕಿ ಕುಸಿದ ಗ್ರಾಮದ ದ್ಯಾವಮ್ಮ ಎಂಬುವವರ ಮನೆ

ಕುಸಿದ ಗೋಡೆಗಳ ನಡುವೆ ಸಿಲುಕಿ ಮೂಕ ಪ್ರಾಣಿಗಳ ದಾರುಣ ಸಾವು

ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಹೆಚ್ಚುತ್ತಿರೊ ಅನಾಹುತಗಳು..

ಸೂಕ್ತ ಪರಿಹಾರಕ್ಕಾಗಿ ನೊಂದ ಕುಟುಂಬ ದ ಒತ್ತಾಯ

Continue Reading

Trending

error: Content is protected !!