Connect with us

Chikmagalur

ಕಾಂಗ್ರೇಸ್ ನಿಂದ ಅಂಬೆಡ್ಕರ್ ಸಿಂದ್ದಾಂತ ನಾಶ: ರಘು ಜನ್ನಾಪುರ ಹೇಳಿಕೆ .

Published

on

ಮೂಡಿಗೆರೆ: ಅಂಬೇಡ್ಕರ್ ರವರನ್ನು ಚುನಾವಣಾ ರಾಜಕೀಯದಲ್ಲಿ ಸೋಲಿಸಿದ. ಭಾರತ ಪಾಕಿಸ್ಥಾನ ಎಂದು ದೇಶವನ್ನು ಇಬ್ಬಾಗ ಮಾಡಿದ. ಮತ್ತು ಈಗ ತನ್ನ ಬೆಂಬಲಿಗರ ಮೂಲಕ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿಸುತ್ತಿರುವ ಕಾಂಗ್ರೆಸ್ ಪಕ್ಷ. ಮತ್ತು ನಾಯಕರು ಮತ್ತೊಮ್ಮೆ ದೇಶ ಒಡೆಯಲು ಅಂಬೆಡ್ಕರ್ ಸಿದ್ದಾಂತ ನಾಷ ಮಾಡಲು ಹವಣಿಸುತ್ತಿದ್ದಾರೆ ಎಂದು ಬಿಜೆಪಿ ತಾಲೂಕ ಅಧ್ಯಕ್ಷ ರಘು ಜನ್ನಾಪುರ ಆಪಾದಿಸಿದ್ದಾರೆ.

ಅವರು ಹೇಳಿಕೆಯಲ್ಲಿ ತಿಳಿಸಿ ದೇಶದ ರತ್ನ ಅಂಬೇಡ್ಕರ್ ರವರು ಕಾಂಗ್ರೆಸನ್ನು ದೇಶದಿಂದ ತೊಡೆದು ಹಾಕಿದರೆ ಮಾತ್ರ ದೇಶ ರಕ್ಷಣೆ ಸಾಧ್ಯ ಎಂದು ತಿಳಿದಿದ್ದರು. ಈ ಕಾರಣದಿಂದಲೇ ಕಾಶ್ಮೀರದಲ್ಲಿ 370 ವಿಧಿ ನೀಡಿದ್ದು. ಮತ್ತು ದೇಶ ಇಬ್ಬಾಗ ಮಾಡಿ. ಕಾಂಗ್ರೇಸ್ ಪಕ್ಷ ದೇಶದ ಹಿತಾಸಕ್ತಿ ಕಡೆಗಣಿಸಿದ್ದನ್ನು ವಿರೋದಿದ್ದರು. ದೇಶ ಉಜ್ಜಲವಾಗಿ ಬೆಳೆಯಬೇಕು ಎಂದು ಮಹೋನ್ನತ ಸಂವಿಧಾನವನ್ನು ಭಾರತಕ್ಕೆ ಕೊಡುಗೆಯಾಗಿ ಕೊಟ್ಟರು.

ಅಂಬೆಡ್ಕರ್ ಲೋಕಸಭೆಗೆ ಆಯ್ಕೆಯಾದಲ್ಲಿ ನಮ್ಮ ಹುಳುಕುಗಳು ಬಯಲಗಿ ಕಾಂಗ್ರೆಸ್ ನೆಲಕಚ್ಚಲಿದೆ. ಎಂದು ತಿಳಿದು ಅಂದಿನ ನೆಹರು ಸರ್ಕಾರ ಇವರನ್ನು ಚುನಾವಣೆಯಲ್ಲಿ ಸೋಲಿಸಿತು. ಇದು ದಲಿತರು ಸೇರಿದಂತೆ ದೇಶಕ್ಕೆ ಮಾಡಿದ ದ್ರೋಹ. ಕಾಂಗ್ರೆಸ್ ತನ್ನ ಅಜೆಂಡದಂತೆ ಸ್ವಾತಂತ್ರ ಸಿಕ್ಕುವ ಸಂದರ್ಭದಲ್ಲಿ ಭಾರತ ಪಾಕಿಸ್ಥಾನ ಎಂದು ಇಬ್ಬಾಗ ಮಾಡಿ. ಅಲ್ಲದೆ 100 ಕೋಟಿ ಹಣ ಕೂಡ ನೀಡಿತು. ಪುಕ್ಕಟೆ ಬಂದ ಹಣ ಬಳಸಿಕೊಂಡು ನಮ್ಮ ಮೇಲೆ ಯುದ್ದ ಸೇರಿದಂತೆ ಭಯೋತ್ಪಾದನೆ ಹರಡಲು ಬಳಸಿಕೊಂಡಿತು. ಇಂದು ಕಾಂಗ್ರೇಸಿಗರ ರಕ್ಷಣೆಯಿಂದಲೆ ಕ್ರಿಕೆಟ್‌ ಪಂದ್ಯಾವಳಿ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯನ್ನು ದೇಶ ದ್ರೋಹಿಗಳು ಕೂಗುತ್ತಿದ್ದು. ಮುಂದುವರಿದು ಇಂದು ವಿಧಾನಸೌಧದಲ್ಲಿ ತನ್ನ ನಾಯಕನ ಹಿಂಬಾಲಕರಿಂದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿರುವುದು ದುರಂತವಾಗಿದೆ

. ಅಲ್ಲದೆ ಕಾಂಗ್ರೆಸ್ ನೇತೃತ್ವದಲ್ಲಿ ದೇಶ ಒಡೆಯುವ ಲಕ್ಷಣಗಳು ಕಂಡುಬರುತ್ತಿದೆ ಈಗಾಗಲೇ ಸಂಸದ ಡಿಕೆ ಸುರೇಶ್ ರವರು ಈ ಮಾತನ್ನ ಹೇಳಿಯು ಆಗಿದೆ. ಇತ್ತೀಚೆಗೆ ರಾಜ್ಯದ ತುಂಬೆಲ್ಲಾ ಸರಕಾರದ ಹಣದಲ್ಲಿ ಸಂವಿಧಾನ ಪೀಠಿಕೆ ಹೆಸರಲ್ಲಿ ವೋಟ್ ಬ್ಯಾಂಕ್ ಗಾಗಿ ವಿರೋಧ ಪಕ್ಷವನ್ನು ಕರೆಯದೆ ಜಾತವನ್ನ ನಡೆಸಿದಿರಿ. ಮತ್ತು ಸಮಾರೂಪಕ್ಕೆ ಇಂಗ್ಲೇಂಡ್ ನಿಂದ ಬಾಷಣಕ್ಕಾಗಿ ಪಾಕ್ ಪರ ಇರುವವಳನ್ನು ಕರೆಸಿದ ಉದ್ದೇಶವು ದೇಶ ಒಡೆಯುವವರಿಗೆ ಸಹಾಯ ಮಾಡುವುದಾಗಿದ್ದು. ನೀವುಗಳು ಕೂಡಲೇ ನಾಸಿರ್ ಹುಸೇನ್ ನನ್ನು ಪಕ್ಷದಿಂದ ಉಚ್ಚಾಟಿಸಿ ಅವರ ಬೆಂಬಲಿಗರನ್ನು ಬಂಧಿಸಿ ಶಿಕ್ಷೆ ಕೊಡಿಸಿ ಸಂವಿದಾನ ರಕ್ಷಿಸಿ ಎಂದು ಆಗ್ರಹಿಸಿದ್ದಾರೆ..

ಸಿ.ಎಲ್. ಪೂರ್ಣೇಶ್ ಚಕ್ಕೂಡಿಗೆ

Continue Reading
Click to comment

Leave a Reply

Your email address will not be published. Required fields are marked *

Chikmagalur

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

Published

on

ಎನ್ .ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿಯ ಎಸ್ಟೇಟ್ ನಲ್ಲಿ ಘಟನೆ

ಮಹದೇವ್ (29) ಮೃತ ದುರ್ದೈವಿ

ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಮಹದೇವ್

ಸೀಗೋಡು ಕೆಫೆ ಸಮೀಪ ಎಸ್ಟೇಟ್ ನಲ್ಲಿ ವಿದ್ಯುತ್ ಸಂಪರ್ಕ ದುರಸ್ತಿ ವೇಳೆ ಅವಘಡ

ಬಾಳೆಹೊನ್ನೂರು ಮೆಸ್ಕಾಂ ಘಟಕದ ಲೈನ್ ಮ್ಯಾನ್ ಮಹದೇವ್

ಬಾಳೆಹೊನ್ನೂರು ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮಹದೇವ್

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕು

Continue Reading

Chikmagalur

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

Published

on

 

ಚಿಕ್ಕಮಗಳೂರು

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

ಎನ್ .ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿಯ ಎಸ್ಟೇಟ್ ನಲ್ಲಿ ಘಟನೆ

ಮಹದೇವ್ (29) ಮೃತ ದುರ್ದೈವಿ

ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಮಹದೇವ್

ಸೀಗೋಡು ಕೆಫೆ ಸಮೀಪ ಎಸ್ಟೇಟ್ ನಲ್ಲಿ ವಿದ್ಯುತ್ ಸಂಪರ್ಕ ದುರಸ್ತಿ ವೇಳೆ ಅವಘಡ

ಬಾಳೆಹೊನ್ನೂರು ಮೆಸ್ಕಾಂ ಘಟಕದ ಲೈನ್ ಮ್ಯಾನ್ ಮಹದೇವ್

ಬಾಳೆಹೊನ್ನೂರು ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮಹದೇವ್

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕು

Continue Reading

Chikmagalur

ರಸ್ತೆಗೆ ಬಡಿದ ಸಿಡಿಲು

Published

on

ಮೂಡಿಗೆರೆ : ಜನ್ನಾಪುರದಲ್ಲಿ ಇಂದು ಸಂಜೆ ಗುಡುಗು ಸಿಡಿಲು ಸಮೇತ ಬಿದ್ದ. ಮಳೆಗೆ ಜನ್ನಾಪುರದ ಶುಭ ನಗರದಲ್ಲಿ ಬಾರಿ ಘಾತ್ರದ ಸಿಡಿಲು ಬಡಿದಿದ್ದು ಸಿಡಿಲಿನ ಹೊಡೆತಕ್ಕೆ ರಸ್ತೆಯೇ ಚಿದ್ರವಾಗಿದೆ. ಇ ಸಿಡಿಲಿನ ಹೊಡೆತದ ರಬಸಕ್ಕೆ ಶುಭ ನಗರದ ಗ್ರಾಮಸ್ಥರೆ ಬೆಚ್ಚಿ ಬಿದ್ದಿದ್ದಾರೆ ಎಂದು ಸ್ಥಳೀಯರಾದ ಅವಿನಾಶ್ ಅವರು ತಿಳಿಸಿದ್ದಾರೆ.

ವರದಿ
ಸಿ. ಎಲ್. ಪೂರ್ಣೇಶ್ ಚಕ್ಕೂಡಿಗೆ

Continue Reading

Trending

error: Content is protected !!