Connect with us

Chikmagalur

ಕಾಫಿನಾಡಲ್ಲಿ ಮುಂದುವರದ ಮಳೆ ಅಬ್ಬರ

Published

on

ಚಿಕ್ಕಮಗಳೂರು :

ಪುನರ್ವಸು ಅಬ್ಬರಕ್ಕೆ ಮಲೆನಾಡಿನಾದ್ಯಂತ ನಾನಾ ಅವಾಂತರ

ಶೃಂಗೇರಿಯ ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ

ಅಪಾಯದ ಮಟ್ಟ ಮೀರಿ ವೀರಾವೇಷದಿಂದ ಹರಿಯುತ್ತಿರೋ ತುಂಗಾ ನದಿ

ತುಂಗಾ ನದಿ ರೌದ್ರನರ್ತನಕ್ಕೆ ಬೆದರಿದ ಶೃಂಗೇರಿ

ಶೃಂಗೇರಿ ದೇಗುಲದ ಪಾರ್ಕಿಂಗ್ ಜಾಗ ಗಾಂಧಿ ಮೈದಾನ ಜಲಾವೃತ

ಕಪ್ಪೆ ಶಂಕರನಾರಯಣ ದೇಗುಲ ಕೂಡ ಮುಳುಗಡೆ

ಗುರುಗಳ ಸಂಧ್ಯಾವಂದನೆ ಮಂಟಪ, ಸ್ನಾನ ಗೃಹ ಎಲ್ಲವನ್ನೂ ಆಕ್ರಮಿಸಿಕೊಂಡಿರೋ ತುಂಗೆ

ಮಳೆ ಹೀಗೆ ಮುಂದುವರೆದರೆ ಮಲೆನಾಡಲ್ಲಿ ಮತ್ತಷ್ಟು ಸಮಸ್ಯೆ-ಅನಾಹುತ

ಈಗಾಗಲೇ ತುಂಗಾ-ಭದ್ರಾ ನದಿಗಳ ಇಕ್ಕೆಲಗಳ ಕೆಲ ತೋಟಗಳು ಜಲಾವೃತ

ಒಂದೇ ವಾರದ ಪುನರ್ವಸು ಮಳೆಗೆ ಬೆದರಿದ ಮಲೆನಾಡು

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು

Continue Reading

Chikmagalur

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ

Published

on

ಚಿಕ್ಕಮಗಳೂರು :

ಶಿರಾಡಿ, ಸಂಪಾಜೆ ಮಾರ್ಗದಲ್ಲಿ ಭೂ‌ ಕುಸಿತ ಹಿನ್ನೆಲೆ

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ

ಅನಾಹುತಕ್ಕೂ ಮುನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್

ಚಿಕ್ಕಮಗಳೂರಿನಿಂದ ಮಂಗಳೂರು, ಉಡುಪಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್

ಚಾರ್ಮಾಡಿ ಘಾಟಿಯಲ್ಲೂ ಅಲ್ಲಲ್ಲೇ ಭೂಕುಸಿತ, ಬಿರುಕು ಬಿಟ್ಟಿರೋ ರಸ್ತೆ

ಮುಂಜಾಗೃತ ಕ್ರಮವಾಗಿ ಡಿಸಿ ಮೀನಾನಾಗರಾಜ್, ಎಸ್.ಪಿ. ವಿಕ್ರಂ ಭೇಟಿ, ಪರಿಶೀಲನೆ

ಚಾರ್ಮಾಡಿ ಘಾಟ್ ರಸ್ತೆಯ ಸದ್ಯದ ಪರಿಸ್ಥಿತಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅವಲೋಕನ

ತಡೆಗೋಡೆ, ರಸ್ತೆ ಬಿರುಕು ಬಿಟ್ಟ ಸ್ಥಳ ಪರಿಶೀಲಿಸಿದ ಡಿಸಿ ಮೀನಾ ನಾಗರಾಜ್

ವಾಹನ ದಟ್ಟಣೆ ಆಗದಂತೆ ವಾಹನ ಸಂಚಾರಕ್ಕೆ ಅನುವು

2019ರಲ್ಲಿ ಲ್ಯಾಂಡ್ ಸ್ಲೈಡಿಂಗ್ ಆದ ಜಾಗದಲ್ಲಿ ವಾಹನಗಳ ಸ್ಲೋ ಮೂವಿಂಗ್ ಗೆ ಕ್ರಮ

ಹೆದ್ದಾರಿ ಪ್ರಾಧಿಕಾರ, ಅರಣ್ಯ ಅಧಿಕಾರಿ, ಎಸ್ಪಿಗೆ ಡಿಸಿ ಸೂಚನೆ

ಚಾರ್ಮಾಡಿ ಘಾಟಿಯಲ್ಲಿ 2-3 ಕಡೆ ಚೆಕೆಂಗ್ ಪಾಯಿಂಟ್ ನಿರ್ಮಿಸಲು ನಿರ್ಧಾರ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು

Continue Reading

Chikmagalur

ಝರಿ ಫಾಲ್ಸ್ ಪ್ರವಾಸಕ್ಕೆ ಪ್ರವಾಸಿಗರು ಸಾರ್ವಜನಿಕರಿಗೆ ನಿಷೇಧ

Published

on

ಚಿಕ್ಕಮಗಳೂರು

ಭಾರಿ ಮಳೆ ಬೆನ್ನಲ್ಲೇ ಝರಿ ಫಾಲ್ಸ್ ರೌದ್ರಾವತಾರ ತಾಳಿದ ಹಿನ್ನೆಲೆ

ಝರಿ ಫಾಲ್ಸ್ ಪ್ರವಾಸಕ್ಕೆ ಪ್ರವಾಸಿಗರು ಸಾರ್ವಜನಿಕರಿಗೆ ನಿಷೇಧ

ಚಿಕ್ಕಮಗಳೂರು ತಾಲೂಕಿನ ದತ್ತಪೀಠ ತಪ್ಪಲಿನಲ್ಲಿರುವ ಫಾಲ್ಸ್

ಫಾಲ್ಸ್ ನಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ

ಫಾಲ್ಸ್ ಗೆ ಹೋಗುವ ರಸ್ತೆ ಬಂದು ಮಾಡಿಸಿದ ಪೊಲೀಸರು

 

ಮಳೆ ಕಡಿಮೆ ಆಗುವವರೆಗೂ ಝರಿ ಫಾಲ್ಸ್ ಗೆ ನಿಷೇಧ

ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ

Continue Reading

Chikmagalur

ಕೋಡಿ ಬಿದ್ದ ಹಿರೇಕೊಳಲೆ ಕೆರೆ

Published

on

ಚಿಕ್ಕಮಗಳೂರು : ನಗರಕ್ಕೆ ನೀರೊದಗಿಸುವ ಹತ್ತಿರದ ಪ್ರವಾಸಿ ಸ್ಥಳ ಹಿರೇಕೊಳಲೆ ಕೆರೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ.

ಕಳೆದ 15 ದಿನಗಳ ನಿರಂತರ ಮಳೆಗೆ ತುಂಬಿ ಹರಿಯುತ್ತಿದ್ದು ಕೆರೆಯ ವಿಹಂಗಮ ನೋಟ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು ಕೈ ಬೀಸಿ ಕರೆಯುತ್ತಿದೆ.

ಚಿಕ್ಕಮಗಳೂರಿನಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ಭಾರೀ ವರ್ಷಧಾರೆಯಿಂದಾಗಿ ಐತಿಹಾಸಿಕ ಹಿರೇಕೊಳಲೆಕೆರೆ ಸಂಪೂರ್ಣ ತುಂಬಿ ಕೊಡಿ ಬಿದ್ದಿದೆ. ಚಿಕ್ಕಮಗಳೂರು ನಗರಕ್ಕೆ ನೀರು ಒದಗಿಸುವ ದೊಡ್ಡ ಕೆರೆ ಇದಾಗಿದ್ದು ನಗರವಾಸಿಗಳ ನೀರ ಕೊರತೆ ನೀಗಿಸಿದೆ. ಕೆರೆ ಭರ್ತಿಯಿಂದಾಗಿ ಚಿಕ್ಕಮಗಳೂರು ನಗರದ ನಿವಾಸಿಗಳಲ್ಲಿ ಸಂತಸ ಮೂಡಿದಂತಾಗಿದೆ. ವರ್ಷವಿಡಿ ಹಲವು ಬಡಾವಣೆಗಳಿಗೆ ಕುಡಿಯುವ ನೀರಿಗೆ ಈ ಕೆರೆಯೇ ಆಸರೆಯಾಗಿದೆ.

ತುಂಬಿದ ಕೆರೆಯ ಸೌಂದರ್ಯ ನೋಡಲು ಸ್ಥಳೀಯರು ಮುಗಿಬಿದ್ದು ಆಗಮಿಸುತ್ತಿದ್ದಾರೆ. ಗಿರಿ ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಹಿರೇಕೊಳಲೆ ಕೆರೆ ಭರ್ತಿಯಾಗಿದೆ

Continue Reading

Trending

error: Content is protected !!