Connect with us

Chikmagalur

ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ 27 ವರ್ಷದ ಯುವಕ ಸಾವು

Published

on

ಚಿಕ್ಕಮಗಳೂರು : ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಪಟ್ಟಣಗೆರೆ ಗ್ರಾಮದಲ್ಲಿ ನಡೆದಿದೆ. ಮೃತನನ್ನು 27 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ. ಮೃತ ಅಭಿಷೇಕ್ ಮೂರು ಎಕರೆ ಅಡಿಕೆ ತೋಟವಿತ್ತು. ತೋಟದಲ್ಲಿ ತೆಂಗಿನ ಮರಗಳು ಕೂಡ ಇದ್ದವು. ಭಾನುವಾರ ಸಂಜೆ ತೋಟದಲ್ಲಿ ತೆಂಗಿನಕಾಯಿ ಕೀಳಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ತೋಟದಲ್ಲಿ ಒಂದು ಮರದಿಂದ ಮತ್ತೊಂದು ತೆಂಗಿನ ಮರದ ಬಳಿ ಹೋಗುವಾಗ ಅಲ್ಯುಮಿನಿಯಂ ಏಣಿಯನ್ನ ಎತ್ತಿಕೊಂಡು ಹೋಗುವಾಗ ಪ್ರೈಮರಿ ಲೈನ್ (11 ಸಾವಿರ ಕಿಲೋ ವ್ಯಾಟ್) ವಿದ್ಯುತ್ ತಂತಿಗೆ ಏಣಿ ತಗುಲಿ ಸಾವನ್ನಪ್ಪಿದ್ದಾನೆ. ವಿದ್ಯುತ್ ಶಾಕ್ ನಿಂದ ತೋಟದಲ್ಲೇ ಬಿದ್ದಿದ್ದ ಅಭಿಷೇಕ್ ನನ್ನು ಕೂಡಲೇ ಕಡೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದರು ಕೂಡ ತೀವ್ರವಾದಂತ ವಿದ್ಯುತ್ ಶಾಕ್ ನಿಂದ ಅಭಿಷೇಕ್ ಅಸುನೀಗಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ

Continue Reading
Click to comment

Leave a Reply

Your email address will not be published. Required fields are marked *

Chikmagalur

ಮಠದ ಆಡಳಿತಾಧಿಕಾರಿ ಮುರುಳಿ ಅವರಿಗೆ ಅಭಿನಂದನೆ ಸಲ್ಲಿಸಿದ ಪುರೋಹಿತ ವರ್ಗ

Published

on

ಚಿಕ್ಕಮಗಳೂರು :

ಶೃಂಗೇರಿಯಲ್ಲಿ ಶಾರದಾಂಭೆ ಹಾಗೂ ಗುರುಗಳ ದರ್ಶನಕ್ಕೆ ಡ್ರೆಸ್ ಕೋಡ್ ವಿಚಾರ

ಮಠದ ಆಡಳಿತಾಧಿಕಾರಿ ಮುರುಳಿ ಅವರಿಗೆ ಅಭಿನಂದನೆ ಸಲ್ಲಿಸಿದ ಪುರೋಹಿತ ವರ್ಗ

ಆಡಳಿತಾಧಿಕಾರಿಗೆ ಅಭಿನಂದನಾ ಪತ್ರ ನೀಡಿದ ಪುರೋಹಿತ ವರ್ಗ

ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ಪುರೋಹಿತರಿಂದ ಅಭಿನಂದನೆ

ಶೃಂಗೇರಿ ಹಿಂದೂಗಳ ಪಾಲಿನ ಪರಮ-ಪವಿತ್ರ ಭೂಮಿ

ಗುರು ಪರಂಪರೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯಿಂದ ಕೂಡಿರೋ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ

ದೇವಾಲಯದಲ್ಲಿ ಧಾರ್ಮಿಕ ವಾತಾವರಣ ಕಾಯುವ ನಿಮ್ಮ ನಿರ್ಧಾರಕ್ಕೆ ಅಭಿನಂದನೆ, ಸ್ವಾಗತ

ಶೃಂಗೇರಿಯಲ್ಲಿ ಗುರುಗಳ ದರ್ಶನಕ್ಕೆ ಡ್ರೆಸ್ ಕೋಡ್ ಜಾರಿ ಮಾಡಿದ್ದ ಆಡಳಿತ ಮಂಡಳಿ

ಪುರುಷರು ಪಂಚೆ-ಶರ್ಟ್-ಶಲ್ಯ, ಮಹಿಳೆಯರು ಚೂಡಿದಾರ, ಸೀರೆ ಧರಿಸಿ ಬರುವಂತೆ ಆಡಳಿತ ಮಂಡಳಿ ತೀರ್ಮಾನ

ಆಡಳಿತ ಮಂಡಳಿ ತೀರ್ಮಾನಕ್ಕೆ ಪುರೋಹಿತ ವರ್ಗ ಸ್ವಾಗತ, ಅಭಿನಂದನೆ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾ ಮಠ

Continue Reading

Chikmagalur

ರೀಲ್ಸ್, ಪೋಟೋ, ಸೆಲ್ಫಿ ಕ್ರೇಜಿಗೆ ಪ್ರವಾಸಿಗರ ಹುಚ್ಚಾಟಕ್ಕೆ ಕೊನೆ ಇಲ್ಲ

Published

on

ಚಿಕ್ಕಮಗಳೂರು :

ಚಾರ್ಮಾಡಿ ಘಾಟಿಯಲ್ಲಿ ಬಂಡೆ ಅಲ್ಲ, ಗುಡ್ಡವನ್ನೇ ಹತ್ತುತ್ತಿದ್ದಾರೆ ಕಲಾವಿದರು

ಇಷ್ಟು ದಿನ ಬಂಡೆ-ಜಲಪಾತ ಆಯ್ತು… ಇದೀಗ ಬಂಡೆ ಮೇಲಿನ ಗುಡ್ಡ

ಪಿರಮಿಡ್ ಆಕಾರದ ಗುಡ್ಡ ಹತ್ತಿ ಮಳೆ-ಜಾರಿಕೆ-ಬಂಡೆ ಮೇಲಿಂದ ಕೆಳಗಿಳಿಯೋದು

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಘಟನೆ

ಇವ್ರಿಗೆ ಹುಚ್ಚು ಅಂತ ಹೇಳ್ದೆ ಇನ್ನೇನು ಅಂತ ಹೇಳಬೇಕು

ಸ್ವಲ್ಪ ಯಾಮಾರಿ ಜಾರಿದ್ರೆ 206 ಮೂಳೆ 412 ಆಗಿರುತ್ತೆ

ಆದ್ರೆ, ಈ ಗುಡ್ಡ ಕಲಾವಿದರಿಗೆ ಖಾಕಿ ಚೆನ್ನಾಗೇ ಉಗಿದು…ಉಪ್ಪಾಕಿದೆ…

ನಾಲ್ವರಿಗೂ ತಲಾ 500 ದಂಡ ವಿಧಿಸಿ ಎಚ್ಚರಿಕೆ ಕೊಟ್ಟು ವಾಪಸ್ ಕಳಿಸಿದೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು

Continue Reading

Chikmagalur

ಭಾರಿ ಗಾಳಿಗೆ ಮನೆಯ ಗೋಡೆ ಕುಸಿತ

Published

on

ಚಿಕ್ಕಮಗಳೂರು :

ಕಾಫಿನಾಡಲ್ಲಿ ಮುಂದುವರಿದ ಗಾಳಿ-ಮಳೆ ಅಬ್ಬರ

ಭಾರಿ ಗಾಳಿಗೆ ಮನೆಯ ಗೋಡೆ ಕುಸಿತ0

ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಘಟನೆ

ಮನೆ ಗೋಡೆ ಮನೆಯ ಹೊರ ಭಾಗಕ್ಕೆ ಬಿದ್ದಿದೆ, ಒಳ ಭಾಗಕ್ಕೆ ಬಿದ್ದಿದ್ರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು

ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ನಾಗೇಶ್ ಶೆಟ್ಟಿ ಎಂಬುವರ ಮನೆಯ ಮುಂಭಾಗ ಸಂಪೂರ್ಣ ನಾಶ

ಮನೆ ಮುಂದೆ ನಿಲ್ಲಿಸಿದ್ದ ಆಟೋ ಮೇಲೆ ಬಿದ್ದ ಮನೆ ಗೋಡೆ ಆಟೋ ಜಖಂ

ನಾಗೇಶ್ ಶೆಟ್ಟಿ ಎಂಬುವರ ಆಟೋ ಸಂಪೂರ್ಣ ಜಖಂ

ಜಗದೀಶ್ ಶೆಟ್ಟಿ ಮನೆ ಬಳಿ ಆಟೋ ನಿಲ್ಲಿಸಿ ಆಟೋ ಕಳೆದುಕೊಂಡ ಜಗದೀಶ್

ಸ್ಥಳಕ್ಕೆ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಭೇಟಿ, ಪರಿಶೀಲನೆ

ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಗ್ರಾಮ

Continue Reading

Trending

error: Content is protected !!