Janamitra

Janamitra, is one of the oldest Kannada dailies in the Old Mysore Region. Janamitra reaches out to more than 30,000 households and has 1.25 lakh vast readership every day in six districts. A combined audience of 4.5 lack unique digital page views per month. It has well established dealer network throughout Hassan, Chikkamagaluru, Mysuru, Mandya, Coorg and Chamarajanagar Districts. Janamitra, launched in December 6th, 1962 at Hassan as a District Daily by K.N. Murthy (Kru.Na. Murthy). He was one of the great journalists of Karnataka, who contributed to the development of Journalism in the state.

Now Janamitra is running under Vriddhi Media, a partnership venture of H.B. Madan Gowda, one of the leading organizers of Journalists in Karnataka and India and C.R. Naveen, a prominent businessman and journalist.

Mysuru region is a historically, literarily and culturally prominent area of Karnataka State. In this progressive region, Janamitra is contributing to educating the people of all the sectors through giving reliable news, quality articles, educational information and give voice to the suppressed class of the society. For this reason Janamitra is one of the beloved news dailies of the region.

ಹೆಚ್.ಬಿ.ಮದನಗೌಡ(ಪ್ರಧಾನ ಸಂಪಾದಕರು)

).push({}); }if ( quads_screen_width >= 1024 && quads_screen_width < 1140 ) {document.write(''); (adsbygoogle = window.adsbygoogle || []).push({}); }if ( quads_screen_width >= 768 && quads_screen_width < 1024 ) {document.write(''); (adsbygoogle = window.adsbygoogle || []).push({}); }if ( quads_screen_width < 768 ) {document.write(''); (adsbygoogle = window.adsbygoogle || []).push({}); }

ಪ್ರಶಸ್ತಿಗಳು :
2003 - ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡಶ್ರೀ'
2005 - ಹಾಸನ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ.
2008 - ರಾಜ್ಯ ಮಾಧ್ಯಮ ಅಕಾಡೆಮಿಯಿಂದ ಪತ್ರಿಕೋದ್ಯಮ ಜೀವಮಾನದ ಪುರಸ್ಕಾರ.
2009 – ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತ ಕಿಡಿಶೇಷಣ್ಣ ಪುರಸ್ಕಾರ.
2011 - ಸಕಲೇಶಪುರ ತಾಲ್ಲೂಕು ಆಡಳಿತದಿಂದ ಆಗಸ್ಟ್ 15 ರಂದು ಗೌರವ,"]

ಹಲವು ಸಂಘ-ಸಂಸ್ಥೆಗಳಿಂದ ಗೌರವ ಪುರಸ್ಕಾರ.

ಕೃತಿ : ತುಂತುರು ಚಿತ್ತಾರ (ಹನಿಗವನ ಸಂಕಲನ) 2002, ಸಣ್ಣ ಕಥೆಗಳ ಕಥಾ ಸಂಕಲನ 2003

ವಿಶೇಷತೆ : ಮಾರಿಷಸ್, ಮಲೇಶಿಯಾ, ಸಿಂಗಪೂರ್, ಹಾಂಕಾಂಗ್, ಶ್ರೀಲಂಕಾ, ದುಬೈ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದ ಪತ್ರಕರ್ತರ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವಿಕೆ.

ಮಾತನಾಡುವ ಭಾಷೆಗಳು : ಕನ್ನಡ, ಇಂಗ್ಲೀಷ್, ಹಿಂದಿ, ತುಳು, ತೆಲುಗು, ತಮಿಳು.

ಹೆಚ್.ಬಿ.ಮದನಗೌಡ(ಪ್ರಧಾನ ಸಂಪಾದಕರು)
Mob :9008516636, 9880199099
Email: hbmadangowda@gmail.com

ಸಿ.ಆರ್ ನವೀನ್ (ವ್ಯವಸ್ಥಾಪಕ ಸಂಪಾದಕ)

(16-03-1982) ಎಂ.ಬಿ.ಎ. ಪದವೀಧರರಾಗಿರುವ ನವೀನ್ರವರು 'ಪತ್ರಿಕೋದ್ಯಮ ಮತ್ತು ಸಂವಹನ' ವಿಷಯದಲ್ಲಿ ಪಿ.ಜಿ. ಡಿಪ್ಲೊಮೊ ಪೂರೈಸಿದ್ದಾರೆ. ಓದು, ಬರವಣಿಗೆ, ಪ್ರವಾಸ ಇವರ ಆಸಕ್ತಿಯ ಕ್ಷೇತ್ರಗಳು ಪತ್ರಿಕೋದ್ಯಮದ ಬಹುಮುಖ್ಯ ಪ್ರಸರಣ ಮತ್ತು ಜಾಹೀರಾತು ವಿಭಾಗಗಳಲ್ಲಿ ಅತ್ಯಂತ ಅನುಭವ ಹೊಂದಿರುವ ನವೀನ್ 16 ವರ್ಷಗಳಿಂದ ಭೂಮಿಕ ನ್ಯೂಸ್ ಏಜೆನ್ಸೀಸ್ ಅಡಿ ಹಾಸನ ನಗರಾದ್ಯಂತ ಪತ್ರಿಕಾ ವಿತರಣ ಉದ್ಯಮವನ್ನು ಮತ್ತು ಭೂಮಿಕಾ ಅಡ್ವಟೈಸಿಂಗ್ ಏಜೆನ್ಸಿ ಹೆಸರಿನ ಜಾಹೀರಾತು ಉದ್ಯಮವನ್ನೂ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಜನಮಿತ್ರ ಪತ್ರಿಕೆಯಲ್ಲಿ ವ್ಯವಸ್ಥಾಪಕ ಸಂಪಾದಕರಾಗಿದ್ದು ಪತ್ರಿಕೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ

ಸಿ.ಆರ್ ನವೀನ್ (ವ್ಯವಸ್ಥಾಪಕ ಸಂಪಾದಕ)
Mob :7090775651
Email: Naveencr1@gmail.com