ಕುಶಾಲನಗರ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು .ಮುಖ್ಯ ಮಂತ್ರಿ ಭೇಟಿ .

ಕುಶಾಲನಗರ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು .ಮುಖ್ಯ ಮಂತ್ರಿ ಭೇಟಿ .

ಕುಶಾಲನಗರ ಅಭಿವೃದ್ಧಿಗಾಗಿ ಮುಖ್ಯ ಮಂತ್ರಿ ಗಳಿಂದ 6 ಕೋಟಿ ಅನುದಾನ ಬಿಡುಗಡೆ
……………. ……….. ……….

ಕುಶಾಲನಗರ : ವಾಣಿಜ್ಯ ನಗರಿ ಕುಶಾಲನಗರ ಕೊಡಗಿನ ಐದನೇ ತಾಲ್ಲೂಕು ಆಗಿ ಘೋಷಣೆಯಾಗಿ‌ .ತಾಲ್ಲೂಕು ಕಾರ್ಯಚಟುವಟಿಕೆಗಳು ಪ್ರಾರಂಭ ಗೊಂಡ ಬೆನ್ನಲ್ಲೇ .ಮಂಗಳವಾರ ಮಡಿಕೇರಿ ಕ್ಷೇತ್ರದ ಶಾಸಕರಾಗದ ಎಂ.ಪಿ.ಅಪ್ಪಚ್ಚು ರಂಜನ್ ನೇತ್ರತ್ವದಲ್ಲಿ .ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಜಯವರ್ಧನ್ ಭಾರತೀಯ ಜನತಾ ಪಕ್ಷದ ಕುಶಾಲನಗರ ಘಟಕದ ಮುಖಂಡರು .ವಿಧಾನಸೌದದ ಕಾನ್ಫರೆನ್ಸ್ ಹಾಲ್ ನಲ್ಲಿ ಮುಖ್ಯ ಮಂತ್ರಿಗಳಾದ .ಎಸ್.ಆರ್.ಬೊಮ್ಮಾಯಿರವನ್ನು ಭೇಟಿ ಮಾಡಿ ಕುಶಾಲನಗರ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಕೋರಲಾಯಿತು ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಮುಖ್ಯ ಮಂತ್ರಿಗಳು ಪರಿಶೀಲಿಸಿ. ಅಧಿಕಾರಿಗಳ ಜೊತೆಯಲ್ಲಿ ಚರ್ಚೆಯನ್ನು ನಡೆಸಿ ಅತಿ ಶೀಘ್ರದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು.ನಂತರ ಶಾಸಕರ ಮತ್ತು ಪಟ್ಟಣ ಪಟ್ಟಣ ಪಂಚಾಯತಿ ಅಧ್ಯಕ್ಷರ .ಕೋರಿಕೆ ಮೇರೆಗೆ. ಕುಶಾಲನಗರ ಅಭಿವೃದ್ಧಿಗಾಗಿ .6 ಕೋಟಿ .ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ .ನೀಯೋಗದಲ್ಲಿ .ಬಿಜೆಪಿ ನಗರ ಅಧ್ಯಕ್ಷರಾದ ಉಮಾಶಂಕರ್. ಪ್ರಧಾನ ಕಾರ್ಯದರ್ಶಿ ಶಿವಾಜಿ.ಕೂಡಾ ಅಧ್ಯಕ್ಷರಾದ ಎಂ.ಎಂ.ಚರಣ್.ಪಟ್ಟಣ ಪಂಚಾಯತಿ ಸದಸ್ಯರಾದ .ಕೆ.ಜಿ.ಮನು.ಅಮೃತ್ ರಾಜ್. ಎಂ.ವಿ.ನಾರಾಯಣ್. ಕೂಡಾ ಸದಸ್ಯರಾದ . ವೈಶಾಕ್ .ಪುಂಡರಿಕಾಶ .ಬಿಜೆಪಿ ಮುಖಂಡರಾದ ಕೋಮರಪ್ಪ. ಎಂ.ಡಿ.ಕೃಷ್ಣಪ್ಪ. .ಪ್ರವೀಣ್.ಹಾಜರಿದ್ದರು .

ವರದಿ.ಟಿ.ಆರ್.ಪ್ರಭುದೇವ್

ತಾಜಾ ಸುದ್ದಿಗಳು