ಹಾಸನ:- ಲಂಚ ಪಡೆಯುವಾಗ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ

ಹಾಸನ:- ಲಂಚ ಪಡೆಯುವಾಗ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ

ಹಾಸನ: ಲಂಚ ಪಡೆಯುವಾಗ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ

ಹಾಸನ ನಗರಸಭೆಯ ಬಿಲ್ ಕಲೆಕ್ಟರ್ ಕಿರಣಮೋಹನ ಜೀರಿಗೆಹಾಳ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

ಎಸಿಬಿಗೆ ದೂರು ನೀಡಿದ್ದ ರಮೇಶ್

ಮನೆಗೆ ನಲ್ಲಿ ಕನೆಕ್ಷನ್ ಕೊಡುವ ಸಂಬಂಧ ಲಂಚ ಕೇಳಿದ್ದ ಕಿರಣ‌ಮೋಹನ್

13,800 ರೂಪಾಯಿಗಳ ಲಂಚ ಪಡೆಯುವಾಗ ಹಾಸನ ಎಸಿಬಿ ಅಧಿಕಾರಿಗಳು ದಾಳಿ

ಕಿರಣಮೋಹನ್ ನನ್ನು ಬಂಧಿಸಿದ ಎಸಿಬಿ ಅಧಿಕಾರಿಗಳು

ಡಿವೈಎಸ್ ಪಿ ಕೃಷ್ಣಮೂರ್ತಿ, ಇನ್ಸ್ ಪೆಕ್ಟರ್ ಗಳಾದ ಶಿಲ್ಪಾ,‌ ವೀಣಾ ನೇತೃತ್ವದಲ್ಲಿ ದಾಳಿ

ತಾಜಾ ಸುದ್ದಿಗಳು