ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆ

ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆ

ಹಾಸನ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆ

ಸಚಿವ ಸಂಪುಟ ವಿಸ್ತರಣೆಯೋ ಪುನಾರಚನೆಯೊ ನನಗೆ ಗೊತ್ತಿಲ್ಲ

ಪುನಾರಚನೆ ಅಥವಾ ವಿಸ್ತರಣೆ ರಾಷ್ಟ್ರೀಯ ಅದ್ಯಕ್ಷರು,ರಾಜ್ಯಾದ್ಯಕ್ಷ ರು, ಸಿಎಂಗೆ ಬಿಟ್ಟಂತ ವಿಚಾರ

ನಾನೊಬ್ಬ ಸಾಮಾನ್ಯ ಶಾಸಕ‌, ಹಾಗಾಗಿ ನನಗೆ ಹೆಚ್ಚಿನ ಮಾಹಿತಿ ಇಲ್ಲ

ಜನವರಿ 13 ಅಥವಾ14 ಕ್ಕೆ ಸಂಪುಟ ವಿಸ್ತರಣೆ ಎನ್ನೋದು ಮಾಧ್ಯಮಗಳಿಂದ ಗೊತ್ತಾಗಿದೆ

ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಶೂನ್ಯ

ಸೂಕ್ತ ಸಂದರ್ಭದಲ್ಲಿ ಪಕ್ಷ ಹಾಗೂ ನಾಯಕರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ

ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ, ಹಾಗಾಗಿ ನಾನು ಈ ಬಗ್ಗೆ ಏನೂ ಮಾತನಾಡಲ್ಲ

ತಾವು ಆಕಾಂಕ್ಷಿಯಾ ಎನ್ನೋ ಬಗ್ಗೆ ಗುಟ್ಟು ಬಿಟ್ಟುಕೊಡದ ಪ್ರೀತಂಗೌಡ

ನಾನು ಆರು ದಿನದಿಂದ ಹಾಸನದಲ್ಲಿ ಇದ್ದೇನೆ, ನಮ್ಮ ಬಿಜೆಪಿಯ ಪ್ರಮುಖ ಎಲ್ಲಾ ಶಾಸಕರು ಸಿಎಂಗೆ ಆಪ್ತರಿದ್ದಾರೆ

ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಲು ಆಗಲ್ಲ

ನಾನು ಮೊದಲ ಬಾರಿಗೆ ಶಾಸಕನಾದವನು, ಆಕಾಂಕ್ಷಿ ಆಗಲಿಕ್ಕೆ ಅರ್ಹತೆ ಯೋಗ್ಯತೆ ಗಳಿಸಬೇಕು

ಅದು ಇದೆಯಾ ಇಲ್ಲವೇ ಎನ್ನೋದನ್ನ ಪಕ್ಷ ತೀರ್ಮಾನ ಮಾಡುತ್ತೆ

ತಾಜಾ ಸುದ್ದಿಗಳು