ಹಾಸನ : ಹಳೇ ವೈಷಮ್ಯ ಹಿನ್ನೆಲೆ, ಮೂವರಿಗೆ ಚೂರಿ ಇರಿತ

ಹಾಸನ : ಹಳೇ ವೈಷಮ್ಯ ಹಿನ್ನೆಲೆ, ಮೂವರಿಗೆ ಚೂರಿ ಇರಿತ

ಹಾಸನ : ಹಳೇ ವೈಷಮ್ಯ ಹಿನ್ನೆಲೆ, ಮೂವರಿಗೆ ಚೂರಿ ಇರಿತ

ದರ್ಶನ್, ಸುನೀಲ್ ಹಾಗೂ ನಟೇಶ್ ಇರಿತಕ್ಕೆ ಒಳಗಾದವರು

ಹಾಸನ ತಾಲ್ಲೂಕಿನ ಅರೆಕಲ್ಲುಹೊಸಳ್ಳಿ ಬಳಿ ಘಟನೆ

ಇಬ್ಬರು ಯುವಕರ ಸ್ಥಿತಿ ಗಂಭೀರ, ಜಿಲ್ಲಾಸ್ಪತ್ರೆಗೆ ದಾಖಲು

ಕೆಲ ದಿನಗಳ ಹಿಂದೆ ಆಲೂರಿನಲ್ಲಿ
ಎರಡು ಯುವಕರ ಗುಂಪಿನ ನಡುವೆ ಗಲಾಟೆ ನಡೆದಿತ್ತು

ಘಟನೆ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಕಳೆದ ರಾತ್ರಿ ಮಾತನಾಡಲು ಬರಲು ಹೇಳಿ ಚಾಕುವಿನಿಂದ ಇರಿದ ದುಷ್ಕರ್ಮಿಗಳು

ಕಂದಲಿ ಮೂಲದ ಮೂವರಿಗೆ ಚೂರಿಯಿಂದ ಇರಿದಿರುವ ತಣ್ಣೀರು
ಹಳ್ಳದ ಯುವಕರು

ಚೂರಿ ಇರಿದು ಆರೋಪಿಗಳು ಎಸ್ಕೇಪ್

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಪರಿಶೀಲನೆ

ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ತಾಜಾ ಸುದ್ದಿಗಳು