ಹಾಸನ ಜಿಲ್ಲೆಯಲ್ಲಿ 200 ರ ಒಳಗಿಳಿದ ಕೊರೊನಾ ಪಾಸಿಟಿವ್

ಹಾಸನ ಜಿಲ್ಲೆಯಲ್ಲಿ 200 ರ ಒಳಗಿಳಿದ ಕೊರೊನಾ ಪಾಸಿಟಿವ್

ಹಾಸನ: ಹಾಸನ ಜಿಲ್ಲೆಯಲ್ಲಿ 200 ರ ಒಳಗಿಳಿದ ಕೊರೊನಾ ಪಾಸಿಟಿವ್

ಇಂದು 192 ಪಾಸಿಟಿವ್ ಕೇಸ್ ಪತ್ತೆ

ಆಲೂರು-2, ಅರಕಲಗೂಡು-26, ಅರಸೀಕೆರೆ-3, ಬೇಲೂರು-35, ಚನ್ನರಾಯಪಟ್ಟಣ-11, ಹಾಸನ-103, ಹೊಳೆನರಸೀಪುರ-5, ಸಕಲೇಶಪುರ-6, ಹೊರ ಜಿಲ್ಲೆ-1

ಜಿಲ್ಲೆಯಲ್ಲಿ ಒಟ್ಟು 22,705 ಕ್ಕೇರಿದ‌ ಸೋಂಕಿತರ ಸಂಖ್ಯೆ

3514 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 227 ಮಂದಿ‌ಸೇರಿ 18,802 ಮಂದಿ ಗುಣಮುಖರಾಗು ಡಿಸ್ಚಾರ್ಜ್

55 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

ತಾಲ್ಲೂಕುವಾರು ಒಟ್ಟು ಪಾಸಿಟಿವ್ ಕೇಸ್

ಆಲೂರು-802, ಅರಕಲಗೂಡು-2197, ಅರಸೀಕೆರೆ-2721, ಬೇಲೂರು-1700, ಚನ್ನರಾಯಪಟ್ಟಣ-3171, ಹಾಸನ-9512, ಹೊಳೆನರಸೀಪುರ-1677, ಸಕಲೇಶಪುರ-807, ಹೊರ ಜಿಲ್ಲೆ-118

ಸಾವಿನ ಸಂಖ್ಯೆಯಲ್ಲೂ ಇಳಿಕೆ,ಇಂದು ಚನ್ನರಾಯಪಟ್ಟಣ ಮೂಲದ ಒಬ್ಬರು ಮೃತ

ಹಾಸನ ಜಿಲ್ಲೆಯಲ್ಲಿ 389 ಮಂದಿ ಕೊರೊನಾದಿಂದ ಸಾವು

ತಾಜಾ ಸುದ್ದಿಗಳು