ಹಾಸನ : Online ಅಪ್ಲಿಕೇಶನ್ ಬಳಸಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಬಂಧನ

ಹಾಸನ : Online ಅಪ್ಲಿಕೇಶನ್ ಬಳಸಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಬಂಧನ

ಹಾಸನ: ಜಿಲ್ಲಾ ಡಿಸಿಐಬಿ ಪೊಲೀಸರ ಕಾರ್ಯಾಚರಣೆ

ಆನ್ಲೈನ್ ಅಪ್ಲಿಕೇಶನ್ ಬಳಸಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಬಂಧನ

ಆಕಾಶ್,ಕುಮಾರಸ್ವಾಮಿ,ಪೂರ್ಣ ಚಂದ್ರ ತೇಜಸ್ವಿ,ಅವಿನಾಶ್ ಮತ್ತು ನಿರಂಜನ್ ಬಂಧಿತರು

ಆರೋಪಿಗಳಿಂದ 5 ಮೊಬೈಲ್ ಹಾಗೂ ಇತರೆ ಸಾಮಗ್ರಿ ವಶ

ಇದೊಂದು ಪ್ರಮುಖ ದಾಳಿ, ಸ್ಥಳೀಯ ಬುಕ್ಕಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಕೆ

ಎಸ್ಪಿ ಆರ್.ಶ್ರೀನಿವಾಸ್ ಗೌಡ ಹೇಳಿಕೆ

ತಾಜಾ ಸುದ್ದಿಗಳು