ಹಾಸನ ಬೇಲೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಓರ್ವ ಸಾವು

ಹಾಸನ ಬೇಲೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಓರ್ವ ಸಾವು

ಹಾಸನ: ಹಾಸನ ಬೇಲೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಓರ್ವ ಸಾವು ನಾಲ್ವರಿಗೆ ಗಾಯ

ಬೇಲೂರು ತಾಲ್ಲೂಕಿನ ರಾಯಪುರ ಸಮೀಪ ಅಪಘಾತ

ಕೆ.ಎಸ್‌.ಆರ್‌.ಟಿಸಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ

ಕಾರಿನಲ್ಲಿದ್ದ ಸಯ್ಯದ್(26) ಸ್ಥಳದಲ್ಲೇ ಸಾವು,

ನಾಲ್ವರಿಗೆ ಗಾಯ ಓರ್ವ ನ ಸ್ಥಿತಿ ಗಂಭೀರ

ಬೇಲೂರಿನಿಂದ ಹಾಸನಕ್ಕೆ ಬರುತ್ತಿದ್ದ ಕಾರು

ಬೆಂಗಳೂರಿನಿಂದ ಬೇಲೂರು ಕಡೆಗೆ ಬರ್ತಿದ್ದ ಬಸ್ ನಡುವೆ ಡಿಕ್ಕಿ

ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ತಾಜಾ ಸುದ್ದಿಗಳು