ಯುಎಇನಲ್ಲಿ ನಡೆಯಲಿರುವ ಐಪಿಎಲ್ 2020 ವೇಳಾಪಟ್ಟಿ ಬಿಡುಗಡೆ, ಚೆನ್ನೈ, ಮುಂಬೈ ನಡುವೆ ಉದ್ಘಾಟನಾ ಪಂದ್ಯ!

ಯುಎಇನಲ್ಲಿ ನಡೆಯಲಿರುವ ಐಪಿಎಲ್ 2020 ವೇಳಾಪಟ್ಟಿ ಬಿಡುಗಡೆ, ಚೆನ್ನೈ, ಮುಂಬೈ ನಡುವೆ ಉದ್ಘಾಟನಾ ಪಂದ್ಯ!

ನವದೆಹಲಿ: ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಐಪಿಎಲ್ 2020 ಆವೃತ್ತಿಯ ಲೀಗ್ ಹಂತದ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತಾತ್ಮಕ ಸಮಿತಿ ಇಂದು ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ 19 ರಂದು ಅಬುದಾಬಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೆ ಸೂಪರ್ ಕಿಂಗ್ಸ್ ನಡುವಣ ಉದ್ಘಾಟನಾ ಪಂದ್ಯ ಆರಂಭವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ತಿಳಿಸಿದ್ದಾರೆ.

ಉಳಿದ ಪಂದ್ಯಗಳು ಯಾವಾಗ, ಏಲ್ಲಿ ಹಾಗೂ ಯಾವ ಯಾವ ತಂಡಗಳ ನಡುವೆ ನಡೆಯಲಿದೆ ಎಂಬುದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ತಾಜಾ ಸುದ್ದಿಗಳು