ಹಾಸನ : ಮತ್ತೊಂದು ಕೊಲೆ ಪ್ರಕರಣ

ಹಾಸನ : ಮತ್ತೊಂದು ಕೊಲೆ ಪ್ರಕರಣ

ಹಾಸನ: ಮತ್ತೊಂದು ಕೊಲೆ ಪ್ರಕರಣ

ಕೊಲೆಯಾದವನು ಗೊರೂರು ಬಳಿಯ ಜವೇನಹಳ್ಳಿ ಗ್ರಾಮದವನು

ದಿನೇಶ್ 30 ವರ್ಷ ಎಂದು ಗುರುತು ಪತ್ತೆ

ನಿನ್ನೆ ಮಧ್ಯಾಹ್ನ ಸ್ನೇಹಿತನ ಜೊತೆ ತೆರಳಿದ್ದ ದಿನೇಶ್

ಬೇರೆ ಯಾವುದೇ ಕಾರಣಕ್ಕೆ‌ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿರೋ ಅನುಮಾನ

ತನಿಖೆ ತೀವ್ರಗೊಳಿಸಿದ‌ ಪೊಲೀಸರು

ತಾಜಾ ಸುದ್ದಿಗಳು