ಹಾಸನ ಜಿಲ್ಲೆಯಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 110ಕ್ಕೇರಿಕೆ.

ಹಾಸನ ಜಿಲ್ಲೆಯಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 110ಕ್ಕೇರಿಕೆ.

ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ಮಹಾಸ್ಫೋಟ.

ಒಂದೇ ದಿನ 145 ಮಂದಿಗೆ ವಕ್ಕರಿಸಿದೆ ಮಹಾಮಾರಿ.

ಹಾಸನ ತಾಲೂಕೊಂದರಲ್ಲೇ ಇಂದು 34 ಮಂದಿಗೆ ಸೋಂಕು ವಕ್ಕರಿಸಿದ್ದು, ಅರಸೀಕೆರೆ 17, ಚನ್ನರಾಯಪಟ್ಟಣ 42,ಅರಕಲಗೂಡು 29 ಸೋಂಕು ದೃಢ.

ಹೊಳೆನರಸೀಪುರ 4, ಆಲೂರು 2, ಬೇಲೂರು 16, ಇತರ ಜಿಲ್ಲೆ
ಯ ಒಂದು ಪ್ರಕರಣ ದಾಖಲು.

ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 3731ಕ್ಕೆ ಏರಿಕೆ.

2095 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ.

1526 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 45 ಮಂದಿ ಸೋಂಕಿತರಿಗೆ ಐಸಿಯುವಿನಲ್ಲಿ ಚಿಕಿತ್ಸೆ.

ಇಂದೂ ಸಹ ಕೊರೊನಾ ಮಹಾಮಾರಿಗೆ ಮತ್ತೆ ಮೂವರು ಬಲಿ.

ಜಿಲ್ಲೆಯಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 110ಕ್ಕೇರಿಕೆ.

ತಾಜಾ ಸುದ್ದಿಗಳು