ಕಾಫಿನಾಡಲ್ಲಿ ಕೊರೋನಾದಿಂದ ಇಂದು ಮೂವರ ಸಾವು

ಕಾಫಿನಾಡಲ್ಲಿ ಕೊರೋನಾದಿಂದ ಇಂದು ಮೂವರ ಸಾವು

ಚಿಕ್ಕಮಗಳೂರು : ಕಾಫಿನಾಡಲ್ಲಿ ಕೊರೋನಾದಿಂದ ಇಂದು ಮೂವರ ಸಾವು

ಜಿಲ್ಲೆಯಲ್ಲಿ 92 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆ

ಚಿಕ್ಕಮಗಳೂರು 33, ತರೀಕೆರೆ 31, ಕಡೂರು 11 , ಮೂಡಿಗೆರೆ 5, ಶೃಂಗೇರಿ 6, ಎನ್.ಆರ್.ಪುರ 4, ಕೊಪ್ಪದಲ್ಲಿ 2 ಕೇಸ್

ಇಂದು 58 ಮಂದಿ ಕೊರೊನಾದಿಂದ ಬಿಡುಗಡೆ

ಜಿಲ್ಲೆಯಲ್ಲಿ 939 ಸಕ್ರಿಯ ಪ್ರಕರಣ

ಜಿಲ್ಲೆಯಲ್ಲಿ ಈವರೆಗೆ 1706 ಮಂದಿ ಸೋಂಕಿತರು ಪತ್ತೆ

ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 34

ಇಲ್ಲಿವರೆಗೆ 733 ಕೊರೊನಾ ಗುಣಹೊಂದಿ ಬಿಡುಗಡೆ

ತಾಜಾ ಸುದ್ದಿಗಳು