ಹಾಸನ ಜಿಲ್ಲೆಯಲ್ಲಿ ಇಂದು‌ 144 ಪಾಸಿಟಿವ್ ಕೇಸ್ ಪತ್ತೆ

ಹಾಸನ ಜಿಲ್ಲೆಯಲ್ಲಿ ಇಂದು‌ 144 ಪಾಸಿಟಿವ್ ಕೇಸ್ ಪತ್ತೆ

ಹಾಸನ: ಹಾಸನದಲ್ಲಿ ಇಂದು ಮತ್ತೆ ಶತಕದಾಟಿದ ಕೊರೊನಾ ಪಾಸಿಟಿವ್ ಕೇಸ್

ಹಾಸನ ಜಿಲ್ಲೆಯಲ್ಲಿ ಇಂದು‌ 144 ಪಾಸಿಟಿವ್ ಕೇಸ್ ಪತ್ತೆ

ಇಂದು ಹಾಸನ 94, ಅರಸೀಕೆರೆ 9, ಚನ್ನರಾಯಪಟ್ಟಣ 8, ಅರಕಲಗೂಡು 3, ಹೊಳೆನರಸೀಪುರ 11, ಸಕಲೇಶಪುರ 2, ಆಲೂರು2, ಬೇಲೂರು 15

ಜಿಲ್ಲೆಯಲ್ಲಿ ಒಟ್ಟು 2275 ಕ್ಕೇರಿದ‌ ಸೋಂಕಿತರ ಸಂಖ್ಯೆ

1190 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಇಂದು 101 ಮಂದಿ ಸೇರಿ 1022 ಮಂದಿ ಗುಣಮುಖರಾಗಿ ಡಿಸ್ಚಾರ್ಜ್

10 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

ಚನ್ನರಾಯಪಟ್ಟಣ 397, ಆಲೂರು 89, ಅರಸೀಕೆರೆ 395, ಹಾಸನ 785, ಅರಕಲಗೂಡು 148, ಹೊಳೆನರಸೀಪುರ 201, ಸಕಲೇಶಪುರ 79, ಬೇಲೂರು 157, ಹೊರ ಜಿಲ್ಲೆ 13

ಇಂದು ಕೊರೊನಾಗೆ ಮತ್ತಿಬ್ಬರು ಬಲಿ

ಹಾಸನ ಜಿಲ್ಲೆಯಲ್ಲಿ 63 ಜನ ಕೊರೊನಾದಿಂದ ಸಾವು

ಕೊರೊನ ಸಾವಿನ ಸಂಖ್ಯೆಯಿಂದ ಜನರಲ್ಲಿ ಹೆಚ್ಚಿನ ಆತಂಕ

ತಾಜಾ ಸುದ್ದಿಗಳು