ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿದ ಕೊರೊನಾ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿದ ಕೊರೊನಾ.

ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿದ ಕೊರೊನಾ.

ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 56 ಮಂದಿಗೆ ಕೊರೊನಾ ಸೋಂಕು.

ಚಿಕ್ಕಮಗಳೂರು 30, ಕಡೂರು 9, ತರೀಕೆರೆ 8, ಅಜ್ಜಂಪುರ 5, ಎನ್ಆರ್ ಪುರ 3, ಮೂಡಿಗೆರೆಯಲ್ಲಿ 1 ಪ್ರಕರಣ.

585 ಮಂದಿಗೆ ಮುಂದುವರಿದ ಚಿಕಿತ್ಸೆ.

ಇದುವರೆಗೆ 21 ಮಂದಿ ಕೊರೊನಾ ಸೋಂಕಿನಿಂದ ಸಾವು.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1046 ಕ್ಕೆ ಏರಿಕೆ.

ತಾಜಾ ಸುದ್ದಿಗಳು