ಚಾಮರಾಜನಗರದಲ್ಲಿ ಕೋವಿಡ್-19 ನಿಂದ ಮತ್ತೊಬ್ಬರು ಸಾವು

ಚಾಮರಾಜನಗರದಲ್ಲಿ ಕೋವಿಡ್-19 ನಿಂದ ಮತ್ತೊಬ್ಬರು ಸಾವು

ಚಾಮರಾಜನಗರದಲ್ಲಿ ಕೋವಿಡ್-19 ನಿಂದ ಮತ್ತೊಬ್ಬರು ಸಾವು

ಚಾಮರಾಜನಗರ: ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಂಡ್ಲುಪೇಟೆಯ 65 ವರ್ಷದ ವೃದ್ಧರೊಬ್ಬರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಮರದ ವ್ಯಾಪಾರಿಯಾಗಿದ್ದ ಅವರು, ಎಪಿಎಂಸಿಯ ಮಾಜಿ ನಿರ್ದೇಶಕರು. ಕೋವಿಡ್-19 ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಸಾವಿನೊಂದಿಗೆ ಚಾಮರಾಜನಗರದಲ್ಲಿ ಈ ವರೆಗೆ ಕೋವಿಡ್ಗೆ ಮೂರ ಬಲಿಯಾದಂತಾಗಿದೆ.
ಅವರ ಪತ್ನಿ, ಮಗ, ಮಗಳು ಹಾಗೂ ಅಳಿಯ ಕೂಡ ಕೋವಿಡ್-19ಗೆ ತುತ್ತಾಗಿದ್ದಾರೆ.

ತಾಜಾ ಸುದ್ದಿಗಳು