ಹಾಸನ – ಇಂದು‌ 9 ಕೊರೊನಾ ವಾರಿಯರ್ಸ್ ಗೆ ಸೋಂಕು ಸಾಧ್ಯತೆ

ಹಾಸನ – ಇಂದು‌ 9 ಕೊರೊನಾ ವಾರಿಯರ್ಸ್ ಗೆ ಸೋಂಕು ಸಾಧ್ಯತೆ

ಹಾಸನ: ಹಾಸನ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುತ್ತಿದೆ ಕೊರೊನಾ ಅಟ್ಟಹಾಸ

ಇಂದು‌ 9 ಕೊರೊನಾ ವಾರಿಯರ್ಸ್ ಗೆ ಸೋಂಕು ಸಾಧ್ಯತೆ

ಹಾಸನದ ಕೋವಿಡ್ ಆಸ್ಪತ್ರೆಯ ಫಿವರ್ ಕ್ಲಿನಿಕ್ ನಲ್ಲಿ‌ ಕೆಲಸ ಮಾಡುತ್ತಿದ್ದ ಯುವ ವೈದ್ಯರಿಗೆ ಕೊರೊನಾ ಅಟ್ಯಾಕ್

ಕೋವಿಡ್ ಆಸ್ಪತ್ರೆ ಸಿಬ್ಬಂದಿಯನ್ನೇ ಬೆಚ್ಚಿ ಬೀಳಿಸಿರೊ ವೈದ್ಯರಿಗೆ ಕೊರೊನಾ ವಿಚಾರ

ಎರಡು ದಿನಗಳ ಹಿಂದೆ ಕೂಡ ಇಬ್ಬರು ವೈದ್ಯರಿಗೆ ಸೋಂಕು ತಗುಲಿತ್ತು

ಅವರ ಸಂಪರ್ಕದಿಂದಲೇ ಮತ್ತೆ 9 ಜನರಿಗೆ ಸೋಂಕು ಹರಡಿರೋ ಶಂಕೆ

ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ ವೈದ್ಯರಿಗೆ ಕೊರೊನಾ ಅಟ್ಯಾಕ್ ಪ್ರಕರಣ

ಇಂದು ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡೋ ಎಲ್ಲರಿಗೂ ಕೋವಿಡ್ ಟೆಸ್ಟ್ ಸಾಧ್ಯತೆ

ಜಿಲ್ಲೆಯಲ್ಲಿ ಈಗಾಗಲೇ 500ರ ಸನಿಹಕ್ಕೆ ಬಂದಿರೊ ಸೋಂಕಿತರ ಸಂಖ್ಯೆ

ದಿನಕ್ಕೊಂದು ಸಾವಿನ ಹಿಂದೆಯೇ ವೈದ್ಯರಿಗೆ ಕೊರೊನಾ ಪಾಸಿಟಿವ್ ಭೀತಿ

ವೈದ್ಯರಿಗೆ ಸೋಂಕು ಹೆಚ್ಚಾದ್ರೆ ಮುಂದೇನು ಎನ್ನೋ ಆತಂಕ

ತಾಜಾ ಸುದ್ದಿಗಳು