ಹಾಸನ ನಗರದ ನಿವಾಸಿ 65 ವರ್ಷದ ವೃದ್ಧೆ ಬಲಿ ಪಡೆದ ಡೆಡ್ಲಿ ವೈರಸ್

ಹಾಸನ ನಗರದ ನಿವಾಸಿ 65 ವರ್ಷದ ವೃದ್ಧೆ ಬಲಿ ಪಡೆದ ಡೆಡ್ಲಿ ವೈರಸ್

ಹಾಸನ: ಹಾಸನ ಜಿಲ್ಲೆಯಲ್ಲಿ ಕೊರೊನಾಗೆ ಎರಡನೆ ಬಲಿ?

ಹಾಸನ ನಗರದ ನಿವಾಸಿ 65 ವರ್ಷದ ವೃದ್ಧೆ ಬಲಿ ಪಡೆದ ಡೆಡ್ಲಿ ವೈರಸ್

ಜೂನ್ 17 ರಂದು ಮುಂಬೈನಿಂದ ಬಂದಿದ್ದ ವೃದ್ಧೆ

ಕೊರೊನಾ ದೃಢ ಪಟ್ಟು ಕಳೆದ ಒಂದು ವಾರದಿಂದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬಿಪಿ,ಶುಗರ್ ನಿಂದ ಬಳಲುತ್ತಿದ್ದ ಅಜ್ಜಿಗೆ ವಕ್ಕರಿಸಿದ್ದ ಕೊರೊನಾ

ವಾರದಿಂದ ಚಿಕಿತ್ಸೆ ನೀಡಿದರೂ ಗುಣಮುಖರಾಗದ ವೃದ್ಧೆ ಇಂದು ಸಾವು

ಜಿಲ್ಲಾಡಳಿತದಿಂದ ಅಧಿಕೃತ ಘೋಷಣೆ ಬಾಕಿ

ಇಂದು ಮುಂಜಾನೆ ಚಿಕಿತ್ಸೆ ಫಲಿಸದೆ ಮೃತಪಟ್ಟ ಮಹಿಳೆ

ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆಗೆ ಸಿದ್ಧತೆ

ಜೂನ್‌ 12 ರಂದು ಜಿಲ್ಲೆಯಲ್ಲಿ ಕೊರೊನಾಗೆ ಮೊದಲ ಬಲಿಯಾಗಿತ್ತು

ತಾಜಾ ಸುದ್ದಿಗಳು