ಹಾಸನ ಜಿಲ್ಲೆಯಲ್ಲಿ ಇಂದು 31 ಜನರಿಗೆ ಪಾಸಿಟಿವ್

ಹಾಸನ ಜಿಲ್ಲೆಯಲ್ಲಿ ಇಂದು 31 ಜನರಿಗೆ ಪಾಸಿಟಿವ್

ಹಾಸನ: ಹಾಸನ ಜಿಲ್ಲೆಯಲ್ಲೂ ಕೊರೊನಾ ಸ್ಫೋಟ

ಜಿಲ್ಲೆಯಲ್ಲಿಂದು 31 ಮಂದಿಗೆ ಪಾಸಿಟಿವ್ ಶಂಕೆ

ಅರಸೀಕೆರೆ ತಾಲ್ಲೂಕಿನ ಇಬ್ಬರು ಸವಿತಾ ಸಮಾಜದವರಿಗೆ ಸೋಂಕು

ಓರ್ವ ತನ್ನ ಅಂಗಡಿಯಲ್ಲಿ ಒಂಟಿಯಾಗಿ ಕೆಲಸ ಮಾಡುತ್ತಿದ್ದವನಿಗೂ ಸೋಂಕು

ಇತರೆ ನಾಲ್ವರ ಜೊತೆಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನಿಗೂ ಸೋಂಕು

ಅರಸೀಕೆರೆ ಪಟ್ಟಣದಲ್ಲಿ ಭೀತಿ ಹುಟ್ಟಿಸಿದ ಕ್ಷೌರಿಕರಿಬ್ಬರಿಗೆ ಸೋಂಕು ಪ್ರಕರಣ

ಜಿಲ್ಲೆಯಲ್ಲಿ ಸಮುದಾಯಕ್ಕೆ ಹರಡುತ್ತಿರುವ ಡೆಡ್ಲಿ ವೈರಸ್

ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಜನರಿಗೂ ಹರಡುತ್ತಿರೋ ಮಹಾಮಾರಿ

ಹೊಳೆನರಸೀಪುರ ಪಟ್ಟಣದ ಐವರು ಪೌರ ಕಾರ್ಮಿಕರಿಗೆ ವಕ್ಕರಿಸಿದ ಕೊರೊನಾ

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರೊ ಟ್ರಾವೆಲ್ ಹಿಸ್ಟರಿ ಇಲ್ಲದ ಜನರ ಪಾಸಿಟಿವ್ ಪ್ರಕರಣ

ತಾಜಾ ಸುದ್ದಿಗಳು