ಕಾಫಿನಾಡಲ್ಲಿ ಇಂದು ಮೂವರಿಗೆ ಕೊರೊನಾ ಸೋಂಕು ಪತ್ತೆ

ಕಾಫಿನಾಡಲ್ಲಿ ಇಂದು ಮೂವರಿಗೆ ಕೊರೊನಾ ಸೋಂಕು ಪತ್ತೆ

ಚಿಕ್ಕಮಗಳೂರು

ಕಾಫಿನಾಡಲ್ಲಿ ಇಂದು ಮೂವರಿಗೆ ಕೊರೊನಾ ಸೋಂಕು ಪತ್ತೆ

ಚಿಕ್ಕಮಗಳೂರು ತಾಲೂಕಿನ‌ ಮೂವರಲ್ಲಿ ಕೊರೊನಾ ಸೋಂಕು ಪತ್ತೆ

ದೋಣಿಕಣ, ರಾಮನಹಳ್ಳಿ, ಮೂಗ್ತಿಹಳ್ಳಿ ಯಲ್ಲಿನ ಮೂವರಲ್ಲಿ ಸೋಂಕು ಪತ್ತೆ

Ksrtc ಚಾಲಕ ಸೇರಿದಂತೆ ತರಕಾರಿ ವ್ಯಾಪಾರಿಗೂ ತಗುಲಿದ ಸೋಂಕು

ಮೂರು ಪ್ರಕರಣಗಳಿಗೂ ಬೆಂಗಳೂರು ನಂಟು

ಚಿಕ್ಕಮಗಳೂರಿನಲ್ಲಿ ಒಟ್ಟು 25 ಸಕ್ರಿಯ ಪ್ರಕರಣ

ಒಟ್ಟು ಜಿಲ್ಲೆಯಲ್ಲಿ 53 ಜನರಿಗೆ ಕೊರೊನಾ ಪಾಸಿಟಿವ್

ತಾಜಾ ಸುದ್ದಿಗಳು