ಹಾಸನ ಜಿಲ್ಲೆಯಲ್ಲಿ ಕೊರೊನಾ ಆತಂಕ‌ ದೂರ

ಹಾಸನ ಜಿಲ್ಲೆಯಲ್ಲಿ ಕೊರೊನಾ ಆತಂಕ‌ ದೂರ

ಹಾಸನ: ಹಾಸನ ಜಿಲ್ಲೆಯಲ್ಲಿ
ಕೊರೊನಾ ಆತಂಕ‌ ದೂರ

ಈವರೆಗೆ 457 ಜನರ ಸ್ಕ್ರೀನಿಂಗ್, ಇವರಲ್ಲಿ 349 ಮಂದಿ ಭಾರತೀಯರು, 108 ಮಂದಿ ವಿದೇಶಿಗರು

30 ಮಂದಿಯ ಸ್ಯಾಂಪಲ್ ಸಂಗ್ರಹ, ಮೂರು ಪ್ರಕರಣ ಬಾಕಿ

ಈ ಪೈಕಿ ಪಾಸಿಟಿವ್ ಸಂಖ್ಯೆ ಶೂನ್ಯ

ಹೋಂ ಐಸೋಲೇಶನ್ ನಲ್ಲಿ 161 ಮಂದಿಗೆ ಚಿಕಿತ್ಸೆ

ಹೋಂ ಐಸೋಲೇಶನ್ ಪೂರ್ಣಗೊಳಿಸಿರುವ. 176 ಮಂದಿ

5 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ಇವರಲ್ಲಿ ಇಬ್ಬರ ವರದಿ ನೆಗೆಟಿವ್

ಮೂವರ ವರದಿಗಾಗಿ ಕಾಯುತ್ತಿರುವ ವೈದ್ಯರು

ಚಿಕಿತ್ಸೆ ನಂತರ 25 ಮಂದಿ ಬಿಡುಗಡೆ

ಕೊರೊನಾ ತಡೆಗೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ, ಪೊಲೀಸ್ ಇಲಾಖೆ

ಇಂದಿನಿಂದ ಲಾಕ್ ಡೌನ್ ಮತ್ತಷ್ಟು ಬಿಗಿ, ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡದಂತೆ ಬ್ಯಾರಿಕೇಡ್ ಅಳವಡಿಕೆ

ತಾಜಾ ಸುದ್ದಿಗಳು