ಐಪಿಎಲ್ 2020: ಆರ್​ಸಿಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ಕೊಹ್ಲಿ ಪಡೆಯ ಮೊದಲ ಎದುರಾಳಿ ಯಾರು ಗೊತ್ತ?

ಐಪಿಎಲ್ 2020: ಆರ್​ಸಿಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ಕೊಹ್ಲಿ ಪಡೆಯ ಮೊದಲ ಎದುರಾಳಿ ಯಾರು ಗೊತ್ತ?

ಬೆಂಗಳೂರು: ಐಪಿಎಲ್ 2020 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಲೋಗೊದೊಂದಿಗೆ ಭರ್ಜರಿ ಎಂಟ್ರಿ ಕೊಡುತ್ತಿದೆ. ಇನ್ನು ಆರ್​ಸಿಬಿ ತಂಡ ಆಡಲಿರುವ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಐಪಿಎಲ್ 13ನೇ ಆವೃತ್ತಿ ಮಾರ್ಚ್ 29ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಉದ್ಘಾಟನ ಪಂದ್ಯ ನಡೆಯಲಿದೆ. ಮೇ 17ರಂದು ಲೀಗ್ ಹಂತದ ಪಂದ್ಯಗಳು ಮುಗಿಯಲಿದ್ದು ಫೈನಲ್ ಪಂದ್ಯ ಮೇ 24ರಂದು ನಡಯಲಿದೆ.

ಇನ್ನು ಮಾರ್ಚ್ 31ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್​ಸಿಬಿ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳ ವೇಳಾಪಟ್ಟಿ!

ದಿನಾಂಕ ತಂಡ ಸಮಯ
* 31-3-2020 ಆರ್​ಸಿಬಿ vs ಕೆಕೆಆರ್ ರಾತ್ರಿ 8 ಗಂಟೆಗೆ
* 7-4-2020 ಆರ್​ಸಿಬಿ vs ಸನ್​ರೈಸರ್ಸ್​​ ರಾತ್ರಿ 8 ಗಂಟೆಗೆ
* 18-4-2020 ಆರ್​​ಸಿಬಿ vs ಆರ್​ಆರ್​​ ರಾತ್ರಿ 8 ಗಂಟೆಗೆ
* 22-4-2020 ಆರ್​ಸಿಬಿ vs ಡೆಲ್ಲಿ ರಾತ್ರಿ 8 ಗಂಟೆಗೆ
* 3-5-2020 ಆರ್​ಸಿಬಿ vs ಪಂಜಾಬ್ ಸಂಜೆ 4 ಗಂಟೆಗೆ
* 14-5-2020 ಆರ್​ಸಿಬಿ vs ಚೆನ್ನೈ ರಾತ್ರಿ 8 ಗಂಟೆಗೆ
* 17-5-2020 ಆರ್​ಸಿಬಿ vs ಮುಂಬೈ ರಾತ್ರಿ 8 ಗಂಟೆಗೆ

ಆರ್​ಸಿಬಿ ತಂಡ ಬೇರೆ ರಾಜ್ಯಗಳಲ್ಲಿ ಆಡಲಿರುವ ಪಂದ್ಯಗಳ ವೇಳಾಪಟ್ಟಿ:
ದಿನಾಂಕ ತಂಡ ಸಮಯ

* 5-4-2020 ಆರ್​ಸಿಬಿ vs ಮುಂಬೈ ಸಂಜೆ 4 ಗಂಟೆಗೆ
* 10-4-2020 ಆರ್​ಸಿಬಿ vs ಡೆಲ್ಲಿ ರಾತ್ರಿ 8 ಗಂಟೆಗೆ
* 14-4-2020 ಆರ್​​ಸಿಬಿ vs ಪಂಜಾಬ್​​ ರಾತ್ರಿ 8 ಗಂಟೆಗೆ
* 25-4-2020 ಆರ್​ಸಿಬಿ vs ಆರ್​ಆರ್ ರಾತ್ರಿ 8 ಗಂಟೆಗೆ
* 27-5-2020 ಆರ್​ಸಿಬಿ vs ಸಿಎಸ್​ಕೆ ರಾತ್ರಿ 8 ಗಂಟೆಗೆ
* 5-5-2020 ಆರ್​ಸಿಬಿ vs ಸನ್​ರೈಸರ್ಸ್ ರಾತ್ರಿ 8 ಗಂಟೆಗೆ
* 10-5-2020 ಆರ್​ಸಿಬಿ vs ಕೆಕೆಆರ್ ರಾತ್ರಿ 8 ಗಂಟೆಗೆ

ತಾಜಾ ಸುದ್ದಿಗಳು