ಯುವತಿ ಅನುಮಾನಾಸ್ಪದ ಸಾವು – ಅರಕಲಗೂಡು ಮೂಲದ ಯುವತಿ

ಯುವತಿ ಅನುಮಾನಾಸ್ಪದ ಸಾವು –  ಅರಕಲಗೂಡು ಮೂಲದ ಯುವತಿ

ಹಾಸನ: ಹಾಸನದ ಖಾಸಗಿ ಹೋಟೆಲ್ ಬಳಿ ಘಟನೆ

ಯುವತಿ ಅನುಮಾನಾಸ್ಪದ ಸಾವು, ಭವಿತಾ(23)ಮೃತ ಯುವತಿ

ಅರಕಲಗೂಡು ಮೂಲದ ಯುವತಿ

ಕಳೆದ 12 ದಿನಗಳಿಂದ ಬಿಎಂ ರಸ್ತೆಯಲ್ಲಿರೋ ಹೋಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದ ಯುವತಿ

ಇಂದು ಬೆಳಗ್ಗೆ ಹೋಟೆಲ್ ಹಿಂಭಾಗ ಮೃತದೇಹ ಪತ್ತೆ

ಬಿಎಂ ರಸ್ತೆಯಲ್ಲಿರೋ ಸರಾಯು ಹೋಟೆಲ್

ಕೊಲೆ ಅಥವಾ ಆತ್ಮಹತ್ಯೆ ಬಗ್ಗೆ ಹಲವು ಅನುಮಾನ

ದೇಹದ ಹಲವು ಭಾಗಗಳಿಗೆ ಹಚ್ಚೆ ಹಾಕಿಸಿಕೊಂಡಿರೋ‌ ಭವಿತಾ

ರಟ್ಟೆಯ ಮೇಲೆ ಪುನಿತ್ ಎಂದು ಹಚ್ಚೆ ಹಾಕಿಸಿಕೊಂಡಿಯೋ ಯುವತಿ

ಮಗಳ ಸಾವಿನ ಬಗ್ಗೆ ಪೋಷಕರ ಅನುಮಾನ

ತನಿಖೆ ನಡೆಸುವಂತೆ ಬಡಾವಣೆ ಪೊಲೀಸರಿಗೆ ದೂರು

ತನಿಖೆ ಚುರುಕುಗೊಳಿಸಿರುವ ಪೊಲೀಸರು

ತಾಜಾ ಸುದ್ದಿಗಳು