ಸಿಗಲಿದೆ ಹೊಸ RX 100 ಕೇವಲ 16000 ರೂಪಾಯಿಗೆ ನಿಮಗೂ

ಸಿಗಲಿದೆ ಹೊಸ RX 100 ಕೇವಲ 16000 ರೂಪಾಯಿಗೆ ನಿಮಗೂ

ಇಲ್ಲಿದೆ ಸಂಪೂರ್ಣ ಮಾಹಿತಿ.

ಬೈಕ್ ಪ್ರೇಮಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್, ಹೌದು ಆಗಿನ ಕಾಲದ ಹುಡುಗರಿಂದ ಇವಾಗಿನ ಹುಡುಗರ ವರೆಗೂ ನಿದ್ದೆ ಕೆಡೆಸಿದ ಬೈಕ್ ಅಂದರೆ ಅದು ಯಮಃ ಅವರ RX 100.

ಹೌದು ಪ್ರತಿಯೊಬ್ಬರು ಈ ಬೈಕ್ ಅನ್ನು ಇಷ್ಟ ಪಡುತ್ತಾರೆ ಹಾಗೆ ಅದೆಷ್ಟೋ ಜನರು ಈ ಗಾಡಿಯನ್ನು ಯಾವ ರೀತಿಯಲ್ಲಿ ಇಷ್ಟ ಪಡುತ್ತಾರೆ ಅಂದರೆ ಮನೇಲಿ ಹೆಂಡತಿ ಇದ್ದರು ಬೇರೆ ಜೊತೆ ಹೇಗೆ ಸಂಬಂಧ ಬೆಳೆಸುತ್ತಾರೋ ಹಾಗೆ ತನ್ನ ಬಳಿ 2 ಲಕ್ಷದ ಬುಲೆಟ್ ಬೈಕ್ ಇದ್ದರು RX ಅನ್ನು ಸುಮ್ಮೆನೆ ಇಟ್ಟು ಕೊಂಡಿರುತ್ತಾರೆ.

ಆದರೆ RX 100 ಗಾಡಿಯ ತಯಾರು ಮಾಡುವಿಕೆ ಈಗಾಗಲೇ ಬಂದ್ ಅಗ್ಗಿದ್ದು ಅದೆಷ್ಟೋ ಬೈಕ್ ಪ್ರಿಯರಿಗೆ ನಿರಾಸೆ ತಂದಿದೆ, ಆದರೆ ಈಗ ಎಲ್ಲರಿಗೂ ಯಮಃ ಅವರು ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ಅದೇನಂದರೆ ಯಮಃ ಕಂಪನಿ ಅವರು ಈಗ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.

ಹೌದು ಯಮಃ ಕಂಪನಿ ಅವರು ಹೇಳಿರುವ ಪ್ರಕಾರ 2019 ಜೂನ್ ತಿಂಗಳ ಒಳಗೆ ಎಲ್ಲರಿಗೂ RX 100 ಸಿಗುತ್ತದೆ ಅದು ಕೂಡ ಕೇವಲ 16000 ರುಪಾಯಿಗೆ ಎಂದು ಹೇಳಿದ್ದಾರೆ.

ಈಗಾಗಲೇ ಅದೆಷ್ಟೋ ಜನರು ಈ ಸುದ್ದಿಯನ್ನು ಕೇಳಿ ಬೈಕ್ ಖರೀದಿ ಖರೀದಿಸಲು ಕಾಯುತ್ತಿದ್ದಾರೆ, ಅದೇನೇ ಆಗಲಿ ಮತ್ತೆ RX ಬರ್ತಿರೋದು ಬೈಕ್ ಪ್ರಿಯರಿಗೆ ಸಂತೋಶವೇ ಸರಿ, ನಿಮಗೂ RX 100 ಬೈಕ್ ಇಷ್ಟ ಇದ್ದರೆ ತಪ್ಪದೆ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

ತಾಜಾ ಸುದ್ದಿಗಳು