Connect with us

Chikmagalur

ಹೇಮಾವತಿ ತಿರದ ಆದಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲೊಂದು ವಿಸ್ಮಯ

Published

on

ಮೂಡಿಗೆರೆ :ಗೋಣಿಬಿಡು ಜಿ ಅಗ್ರಹಾರದ ಆದಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ದಿವ್ಯ ರಥೋತ್ಸವವು ಗುರುವಾರ ಅದ್ದೂರಿಯಾಗಿ ನೆರವೇರಿತು.

ಗೋಣಿಬಿಡನಿಂದ ಸುಮಾರು ಎರಡು ಕಿಲೋ ಕ್ರಮಿಸಿದರೆ ಹೇಮಾವತಿ ತೀರದಲ್ಲಿ ಜೀ ಅಗ್ರಹಾರ ಎಂಬ ಸುಂದರವಾದ ಗ್ರಾಮವಿದೆ. ಈ ಗ್ರಾಮದಲ್ಲಿ ಶ್ರೀ ಆದಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯವಿದೆ ಈ ದೇವಾಲಯದಲ್ಲಿ ಪ್ರತಿ ವರ್ಷವೂ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ದೇವಸ್ಥಾನವನ್ನು ಮಲೆನಾಡಿನ ಕುಕ್ಕೆ ಸುಬ್ರಹ್ಮಣ್ಯವೆಂದೆ ಪ್ರಖ್ಯಾತಿ ಹೊಂದಿದೆ.

ಈ ದೇವಸ್ಥಾನದಲ್ಲಿ ಕೆಲವು ಪವಾಡಗಳು ನಡೆಯುತ್ತದೆ ಕೆಲವರು ಸನಾತನ ಧರ್ಮದ ಆಚರಣೆಗಳೆ ಸುಳ್ಳು ಎನ್ನುತ್ತಾರೆ, ಇನ್ನು ಕೆಲವರು ದೇವರು ಹಾಗೂ ನಂಬಿಕೆ ಇದೆಲ್ಲಾ ಮೂಢಾಚರಣೆಗಳು ಎನ್ನುತ್ತಾರೆ.ನಮ್ಮ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕೆಲವೊಂದು ಪವಾಡಗಳನ್ನು ಕಣ್ಣಾರೆ ಕಂಡಾಗಲೆ ಅದರ ಸಾಕ್ಷಾತ್ಕಾರವಾಗುವುದು. ಮಾಗಶುದ್ಧ ಷಷ್ಟಿಯನ್ನು ಕುಮಾರ ಷಷ್ಟಿ ಎಂದು ಕರೆಯಲಾಗುತ್ತದೆ. ಆ ದಿನ ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ರಥೋತ್ಸವ ಜರಗುತ್ತದೆ ರಥೋತ್ಸವದ ಸಂದರ್ಭದಲ್ಲಿ ಒಂದು ವಿಸ್ಮಯ ನಡೆಯುತ್ತದೆ, ಅ ವಿಸ್ಮಯವೆ ಗರುಡ ಪಕ್ಷಿ ಬಂದು ಮೂರು ಸುತ್ತು ಹಾಕಿದ ನಂತರವಷ್ಟೆ ರಥೋತ್ಸವವನ್ನು ಮಾಡಲಾಗುತ್ತದೆ.

ಇ ವರ್ಷವೂ ಕೂಡ ಪ್ರತ್ಯಕ್ಷವಾದ ಗರುಡ ಪಕ್ಷಿ

ಗುರುವಾರ ನಡೆದ ಶ್ರೀ ಆದಿ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಯಾವಾಗಲೂ ಕಾಣಿಸಿದ ಗರುಡಗಳು ಉತ್ಸವ ಮೂರ್ತಿಯನ್ನು ರಥಕ್ಕೆ ಕೂರಿಸಿದಾಗ ಪ್ರತ್ಯಕ್ಷವಾದವು ಇದನ್ನೆಲ್ಲಾ ಕಣ್ಣಾರೆ ಕಂಡಾಗಲೇ ಮೈ ರೋಮಾಂಚನವಾಗುವುದು. ಹಾಗೂ ದೇವರ ಇರುವಿಕೆ ತಿಳಿಯುವುದು.

ವರದಿ : ಸಿ. ಎಲ್. ಪೂರ್ಣೇಶ್ ಚಕ್ಕೂಡಿಗೆ

Continue Reading
Click to comment

Leave a Reply

Your email address will not be published. Required fields are marked *

Chikmagalur

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

Published

on

ಎನ್ .ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿಯ ಎಸ್ಟೇಟ್ ನಲ್ಲಿ ಘಟನೆ

ಮಹದೇವ್ (29) ಮೃತ ದುರ್ದೈವಿ

ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಮಹದೇವ್

ಸೀಗೋಡು ಕೆಫೆ ಸಮೀಪ ಎಸ್ಟೇಟ್ ನಲ್ಲಿ ವಿದ್ಯುತ್ ಸಂಪರ್ಕ ದುರಸ್ತಿ ವೇಳೆ ಅವಘಡ

ಬಾಳೆಹೊನ್ನೂರು ಮೆಸ್ಕಾಂ ಘಟಕದ ಲೈನ್ ಮ್ಯಾನ್ ಮಹದೇವ್

ಬಾಳೆಹೊನ್ನೂರು ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮಹದೇವ್

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕು

Continue Reading

Chikmagalur

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

Published

on

 

ಚಿಕ್ಕಮಗಳೂರು

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

ಎನ್ .ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿಯ ಎಸ್ಟೇಟ್ ನಲ್ಲಿ ಘಟನೆ

ಮಹದೇವ್ (29) ಮೃತ ದುರ್ದೈವಿ

ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಮಹದೇವ್

ಸೀಗೋಡು ಕೆಫೆ ಸಮೀಪ ಎಸ್ಟೇಟ್ ನಲ್ಲಿ ವಿದ್ಯುತ್ ಸಂಪರ್ಕ ದುರಸ್ತಿ ವೇಳೆ ಅವಘಡ

ಬಾಳೆಹೊನ್ನೂರು ಮೆಸ್ಕಾಂ ಘಟಕದ ಲೈನ್ ಮ್ಯಾನ್ ಮಹದೇವ್

ಬಾಳೆಹೊನ್ನೂರು ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮಹದೇವ್

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕು

Continue Reading

Chikmagalur

ರಸ್ತೆಗೆ ಬಡಿದ ಸಿಡಿಲು

Published

on

ಮೂಡಿಗೆರೆ : ಜನ್ನಾಪುರದಲ್ಲಿ ಇಂದು ಸಂಜೆ ಗುಡುಗು ಸಿಡಿಲು ಸಮೇತ ಬಿದ್ದ. ಮಳೆಗೆ ಜನ್ನಾಪುರದ ಶುಭ ನಗರದಲ್ಲಿ ಬಾರಿ ಘಾತ್ರದ ಸಿಡಿಲು ಬಡಿದಿದ್ದು ಸಿಡಿಲಿನ ಹೊಡೆತಕ್ಕೆ ರಸ್ತೆಯೇ ಚಿದ್ರವಾಗಿದೆ. ಇ ಸಿಡಿಲಿನ ಹೊಡೆತದ ರಬಸಕ್ಕೆ ಶುಭ ನಗರದ ಗ್ರಾಮಸ್ಥರೆ ಬೆಚ್ಚಿ ಬಿದ್ದಿದ್ದಾರೆ ಎಂದು ಸ್ಥಳೀಯರಾದ ಅವಿನಾಶ್ ಅವರು ತಿಳಿಸಿದ್ದಾರೆ.

ವರದಿ
ಸಿ. ಎಲ್. ಪೂರ್ಣೇಶ್ ಚಕ್ಕೂಡಿಗೆ

Continue Reading

Trending

error: Content is protected !!