Connect with us

Crime

ಮಂಡ್ಯದಲ್ಲಿ ಕುರಿ ಕಳ್ಳರ ಹಾವಳಿ.

Published

on

ಮಂಡ್ಯ : ಮಂಡ್ಯದಲ್ಲಿ ಕುರಿ ಕಳ್ಳರ ಹಾವಳಿ.
ಮನೆಗೆ ನುಗ್ಗಿ 14 ಕುರಿಗಳ ಕಳ್ಳತನ.
ಕಳ್ಳರ ಕೈ ಚಳಕಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು.
ರಾಮನಹಳ್ಳಿ ಗ್ರಾಮದಲ್ಲಿ ಘಟನೆ.
ಮಂಡ್ಯ ಜಿಲ್ಲೆ ಕಿಕ್ಕೇರಿ ತಾಲೂಕಿನ ಗ್ರಾಮ.
ಮಂಜೇಗೌಡ ಎಂಬುವವರಿಗೆ ಸೇರಿದ ಕುರಿಗಳು.


ಸುಗ್ಗಿ ಫಸಲು ಹಿನ್ನಲೆ ರಾತ್ರಿ ಗಾಢವಾದ ನಿದ್ರೆಯಲಿದ್ದ ಮಂಜೇಗೌಡ ಕುಟುಂಬಸ್ಥರು.
ಈ ವೇಳೆ ಮನೆಯ ಕೊಟ್ಟಿಗೆಗೆ ನುಗ್ಗಿರೋ‌ ಕಳ್ಳರು.
ಕೊಟ್ಟಿಗೆಯಲ್ಲಿದ್ದ 14 ಕುರಿಗಳನ್ನ ಕದ್ದೋಯ್ದ ಖದೀಮರು.
ಬೆಳಿಗ್ಗಿನ ಜಾವ ಮನೆಗೆ ಬಂದಾಗ ಕಳ್ಳತನವಾಗಿರೋದು ಬೆಳಕಿಗೆ.
ಸುಮಾರು 1.5 ಲಕ್ಷದಿಂದ 2 ಲಕ್ಷ ಬೆಲೆ ಬಾಳುವ ಕುರಿಗಳು.
ಪೊಲೀಸರ ಗಸ್ತು ವ್ಯವಸ್ಥೆ ಸರಿಯಿಲ್ಲ ಎಂದು ಗ್ರಾಮಸ್ಥರ ಅಸಮಾಧಾನ.
ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Continue Reading
Click to comment

Leave a Reply

Your email address will not be published. Required fields are marked *

Crime

ಕಟ್ಟಡದ ಸಜ್ಜಾ ಕುಸಿತ ಪ್ರಕರಣ: ತೀವ್ರವಾಗಿ ಗಾಯಗೊಂಡಿದ್ದ ಜ್ಯೋತಿ (45) ಚಿಕಿತ್ಸೆ ಫಲಕಾರಿಯಾಗದೆ ಸಾ*ವು

Published

on

ಬೇಲೂರು: ಹಳೇಯ ಕಟ್ಟಡದ ಸಜ್ಜಾ ಕುಸಿತ ಪ್ರಕರಣ

ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ (45) ಸಾವು

ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ

ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ ಜ್ಯೋತಿ

ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

ಬೇಲೂರು ಪಟ್ಟಣದ ಹೊಸನಗರ ನಿವಾಸಿ ಜ್ಯೋತಿ

ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಜ್ಯೋತಿ

ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದ ಜ್ಯೋತಿ ಪತಿ ಗೋಪಿ

ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಜ್ಯೋತಿ

ಅನಾಥವಾದ ಇಬ್ಬರು ಹೆಣ್ಣುಮಕ್ಕಳು

ಮಾ.9 ರಂದು ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರು ನಡೆದಿದ್ದ ದುರಂತ

ಕಳೆದ ಭಾನುವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ

 

Continue Reading

Crime

Hassan: ಕೈಗಾರಿಕಾ ಘಟಕದಲ್ಲಿ ಕಳ್ಳತನ

Published

on

HASSAN-BREAKING

ಹಾಸನ : ಕೈಗಾರಿಕಾ ಘಟಕದಲ್ಲಿ ಕಳ್ಳತನ

1.25 ಲಕ್ಷ ರೂ ಮೌಲ್ಯದ ಕಾಪರ್ ವೈರ್ ಮತ್ತು ಟೈರ್‌ಗಳನ್ನು ಕದ್ದು ಕಳ್ಳ ಎಸ್ಕೇಪ್

ಹಾಸನ ಜಿಲ್ಲೆ, ಹೋಳೆನರಸಿಪುರ ತಾಲ್ಲೂಕಿನ, ಮೈಸೂರು ರಸ್ತೆಯಲ್ಲಿ
ಘಟನೆ

ನಾಸಿರ್ ಅಹಮದ್ ಎಂಬುವವರಿಗೆ ಸೇರಿದ ಉಮರ್ ಅಗ್ರೋ ಇಂಡಸ್ಟ್ರೀಸ್‌

ಸಿಸಿಟಿವಿಯಲ್ಲಿ ಮುಖ ಕಾಣಬಾರದೆಂದು ಬಟ್ಟೆ ಮುಚ್ಚಲು ಯತ್ನಿಸಿರುವ ಕಳ್ಳ

ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading

Crime

ಹೋಳಿ ಆಚರಣೆ ವೇಳೆ ಯುವಕರ ನಡುವೆ ಮಾರಾಮಾರಿ: ಹಲ್ಲೆ ನಡೆಸಿದ ಮೂವರು ಯುವಕರ ಬಂಧನ

Published

on

HASSAN-BREAKING

ಹಾಸನ : ಹೋಳಿ ಆಚರಣೆ ವೇಳೆ ಯುವಕರ ನಡುವೆ ಮಾರಾಮಾರಿ ಪ್ರಕರಣ

ಹಲ್ಲೆ ನಡೆಸಿದ ಮೂವರು ಯುವಕರ ಬಂಧನ

ಲೋಹಿತ್, ಋತ್ವಿಕ್‌, ಆಕಾಶ್ ಬಂಧಿತ ಆರೋಪಿಗಳು

ಹಲ್ಲೆಗೊಳಗಾದ ಯುವಕನನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಯುವಕರು

ಚಂದನ್ ಹಲ್ಲೆಗೊಳಗಾದ ಯುವಕ

ಹಾಸನ ನಗರದ ಜಿಲ್ಲಾಸ್ಪತ್ರೆ ಬಳಿ ಮಾರ್ಚ್ 8 ರಂದು ನಡೆದಿದ್ದ ಘಟನೆ

ಪೊಲೀಸ್ ಠಾಣೆಗೆ ದೂರು ನೀಡಿದ್ದ ಚಂದನ್

ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮೂವರು ಹಾಸನ ಹೊರವಲಯದ ಚಿಕ್ಕಹೊನ್ನೇನಹಳ್ಳಿ ಗ್ರಾಮದವರು

ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ

Continue Reading

Trending

error: Content is protected !!