Connect with us

Chikmagalur

ದೆಹಲಿ ಮಾರ್ಚಿಂಗ್‌ಗೆ ಸುಜಿತ್‌ಕುಮಾರ್ ಆಯ್ಕೆೆ

Published

on

ಶೃಂಗೇರಿ: ಜೆಸಿಬಿಎಂ ಕಾಲೇಜಿನ ಎನ್.ಸಿ.ಸಿ ಕೆಡೆಟ್ ಸುಜಿತ್‌ಕುಮಾರ್ ಈ ಬಾರಿ ದೆಹಲಿಯಲ್ಲಿ ನಡೆಯುತ್ತಿಿರುವ ಮಾರ್ಚಿಂಗ್‌ಗೆ ಆಯ್ಕೆೆಗೊಂಡಿದ್ದಾಾನೆ.
ಕಿರಕೋಡು ಕೆ.ಎಸ್.ಸುದರ್ಶನ್ ಹಾಗೂ ಜಾನಕಿ ಅವರ ಪುತ್ರರಾಗಿರುವ ಅವರು ಪ್ರಸ್ತುತ ದೆಹಲಿಯಲಿದ್ದಾಾರೆ. ವಾಣಿಜ್ಯ ವಿಭಾಗದ ಅಂತಿಮ ವಿದ್ಯಾಾರ್ಥಿಯಾಗಿರುವ ಸುಜಿತ್ ಕುಮಾರ್ ಅವರು ಮಾಧ್ಯಮದ ಜೊತೆ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ ಮಾತನಾಡಿ, ಈ ಬಾರಿ ಮಹಿಳೆಯರಿಗೆ ಹೆಚ್ಚು ಅವಕಾಶವಿದ್ದು ಆಯ್ಕೆೆಯ ಪ್ರಕ್ರಿಿಯೆ ಕಷ್ಟಕರವಾಗಿತ್ತು. ಒಟ್ಟು ಎಂಟು ಕ್ಯಾಾಂಪ್‌ಗಳಿದ್ದು ಅವುಗಳು ಆಯ್ಕೆೆಗೆ ಸೀಮಿತವಾದ ಕ್ಯಾಾಂಪ್‌ಗಳಾಗಿತ್ತು. ಕರ್ನಾಟಕ ಹಾಗೂ ಗೋವಾ ಬೆಟಾಲಿಯನ್‌ನಿಂದ ಚಿಕ್ಕಮಗಳೂರು ಜಿಲ್ಲೆೆಯಿಂದ ತಾನು ಆಯ್ಕೆೆಗೊಂಡಿರುವುದು ಹೆಚ್ಚಿಿನ ಸಂತಸ ನೀಡಿದೆ ಎಂದರು.
ಸುಜಿತ್ ಕುಮಾರ್ ಅವರ ಸಾಧನೆಗೆ ಎನ್.ಸಿ.ಸಿ. ಅಧಿಕಾರಿ ಕ್ಯಾಾಪ್ಟನ್ ಕುಮಾರಸ್ವಾಾಮಿ, ಪ್ರಾಾಚಾರ್ಯ ಡಾ.ಎಂ.ಸ್ವಾಾಮಿ ಹಾಗೂ ಸಹಪ್ರಾಾಧ್ಯಾಾಪಕರು ಅಭಿನಂದನೆ ಸಲ್ಲಿಸಿದ್ದಾಾರೆ. ಸುಜಿತ್‌ಕುಮಾರ್ ಅವರು ಪ್ರಧಾನಿ ಮೋದಿ ಸಮ್ಮುಖದಲ್ಲಿ ಜನವರಿ 26ರ ರಿಪಬ್ಲಿಿಕ್ ಡೇ ದಿನ ಅವರು ಮಾರ್ಚಿಂಗ್ ಮಾಡಲಿದ್ದಾಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

Published

on

ಎನ್ .ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿಯ ಎಸ್ಟೇಟ್ ನಲ್ಲಿ ಘಟನೆ

ಮಹದೇವ್ (29) ಮೃತ ದುರ್ದೈವಿ

ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಮಹದೇವ್

ಸೀಗೋಡು ಕೆಫೆ ಸಮೀಪ ಎಸ್ಟೇಟ್ ನಲ್ಲಿ ವಿದ್ಯುತ್ ಸಂಪರ್ಕ ದುರಸ್ತಿ ವೇಳೆ ಅವಘಡ

ಬಾಳೆಹೊನ್ನೂರು ಮೆಸ್ಕಾಂ ಘಟಕದ ಲೈನ್ ಮ್ಯಾನ್ ಮಹದೇವ್

ಬಾಳೆಹೊನ್ನೂರು ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮಹದೇವ್

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕು

Continue Reading

Chikmagalur

ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು

Published

on

ಚಿಕ್ಕಮಗಳೂರು

ರಸ್ತೆಗೆ ಬಡಿದ ಸಿಡಿಲು

Published

on

ಮೂಡಿಗೆರೆ : ಜನ್ನಾಪುರದಲ್ಲಿ ಇಂದು ಸಂಜೆ ಗುಡುಗು ಸಿಡಿಲು ಸಮೇತ ಬಿದ್ದ. ಮಳೆಗೆ ಜನ್ನಾಪುರದ ಶುಭ ನಗರದಲ್ಲಿ ಬಾರಿ ಘಾತ್ರದ ಸಿಡಿಲು ಬಡಿದಿದ್ದು ಸಿಡಿಲಿನ ಹೊಡೆತಕ್ಕೆ ರಸ್ತೆಯೇ ಚಿದ್ರವಾಗಿದೆ. ಇ ಸಿಡಿಲಿನ ಹೊಡೆತದ ರಬಸಕ್ಕೆ ಶುಭ ನಗರದ ಗ್ರಾಮಸ್ಥರೆ ಬೆಚ್ಚಿ ಬಿದ್ದಿದ್ದಾರೆ ಎಂದು ಸ್ಥಳೀಯರಾದ ಅವಿನಾಶ್ ಅವರು ತಿಳಿಸಿದ್ದಾರೆ.

ವರದಿ
ಸಿ. ಎಲ್. ಪೂರ್ಣೇಶ್ ಚಕ್ಕೂಡಿಗೆ

Continue Reading

Trending

error: Content is protected !!